;

ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಕೂಡ್ಲಿಗಿ ತಾಲೋಕು ನೂತನ ಅಧ್ಯಕ್ಷರಾಗಿ ಬಾಣದ ಶಿವಮೂರ್ತಿ ಆಯ್ಕೆ…!!!

ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಬೆಂಗಳೂರು. ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರ ಸಮ್ಮುಖದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಕೂಡ್ಲಿಗಿ ತಾಲೂಕು ಕಾ.ನಿ.ಪ. ನೂತನ ಅಧ್ಯಕ್ಷರಾಗಿ ಬಾಣದ ಶಿವಮೂರ್ತಿ.

ಉಪಾಧ್ಯಕ್ಷರುಗಳಾಗಿ‌ ಬಣಕಾರ್ ಮೂಗಪ್ಪ, ಕಕ್ಕುಪ್ಪಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ‌ನಾರಾಯಣ ಗುನ್ನಳ್ಳಿ, ಸಹ ಕಾರ್ಯದರ್ಶಿ ವೀರೇಶ್ ಕಾನಹೊಸಹಳ್ಳಿ, ಖಜಾಂಚಿ‌ಯಾಗಿ, ಬಿ.ಎಂ.ಬಸವರಾಜ (ಬಸಪ್ಪ).‌ ಕಾನೂನು ಸಲಹೆಗಾರರಾಗಿ ಡಿ.ಕೆ.ಬಿ.ರಾಜು, ಪದಾಧಿಕಾರಿಗಳಾದ ಬಿ. ರಾಘವೇಂದ್ರ, ಪಿ.ಮಂಜುನಾಥ ನಾಯಕ , ಬಿ.ಭೀಮೇಶ್ ,ಬಿ.ಎಂ.ಬಸವರಾಜ್(ಬಸಣ್ಣಿ) ,ಎ.ಎಮ್. ವಾಗೀಶ ಮೂರ್ತಿ, ಸಿ.ಅರುಣ್ ಕುಮಾರ್, ಇತರರು ಹಾಜರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;