;

ಚೆನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜ ಬಳಿಗಾರ, ಉಪಾಧ್ಯಕ್ಷರಾಗಿ ಜಯಶ್ರೀ ಎಂ. ಬಾಡಗಿ ಅವರು ಅವಿರೋಧವಾಗಿ ಆಯ್ಕೆ…!!!

ಜಮಖಂಡಿ:  ನಗರದ ಚೆನ್ನಮ್ಮ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಬಸವರಾಜ ಬಳಿಗಾರ, ಉಪಾಧ್ಯಕ್ಷರಾಗಿ ಜಯಶ್ರೀ ಎಂ. ಬಾಡಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಸಿದಗಿರಿ ನ್ಯಾಮಗೌಡ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ನಿರ್ದೇಶಕರಾದ ಈಶ್ವರ ಮಲ್ಲಪ್ಪ ನ್ಯಾಮಗೌಡ, ಕಾಡಪ್ಪ ಬಸವಂತಪ್ಪ ಗಡಾದ, ಪ್ರಕಾಶ ರುದ್ರಗೌಡ ಪಾಟೀಲ, ಪ್ರಭುಲಿಂಗ ದುಂಡಪ್ಪ ಜನವಾಡ, ಬಸಗೌಡ ಮಲ್ಲಗೌಡ ಪಾಟೀಲ, ಹನಮಂತ ನಾಗಪ್ಪ ಪಾಟೀಲ, ಸದಾಶಿವ ರಾಯಪ್ಪ ಬಾಲಪ್ಪನವರ, ಶಶಿಕಲಾ ರಾಜೇಂದ್ರ ಬಿರಾದಾರ, ಮಹಾಂತಪ್ಪ ಜಕಾತಿ, ಭೈರಪ್ಪ ಮುತ್ತಪ್ಪ ಸಾವಳಗಿ,. ಸಮಾಜದ ಹಿರಿಯರಾದ ಪಿ.ಎನ್. ಪಾಟೀಲ, ಸಿ.ಪಿ. ಜನವಾಡ, ಅಪ್ಪಾಸಾಬ ಚೌಗಲಾ, ಭೀಮಶಿ ಮಗದುಮ್, ಅಪ್ಪಾಸಿ ಗಡಾದ, ಅಪ್ಪಾಸಾಬ ಜನಗೌಡ, ರಾಜೇಂದ್ರ ಬಿರಾದಾರ, ಡಿ.ಎಸ್. ನೀಲಗುಂದ, ರಾಜು ಕೋವಳ್ಳಿ, ಸುರೇಶಗೌಡ ಪಾಟೀಲ, ಭೀಮಣ್ಣ ಹಿಪ್ಪರಗಿ, ಶಂಕರ ಸಂತಿ, ಸಂಗಣ್ಣ ಪಿಡಶೆಟ್ಟಿ, ರವಿ ಐಗಳಿ, ರಮೇಶ ಪಾಟೀಲ, ಮಹೇಶ ಪಾಟೀಲ, ಶಿಲ್ಪಾ ಪಾಟೀಲ, ಆನಂದ ಬಿರಾದಾರ ಇತರರು ಇದ್ದರು…

ವರದಿ. ರಮೇಶ್ ಬೀಳಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;