ಕನ್ನಡ ಸಾಹಿತ್ಯ 86ನೇ ಸಮ್ಮೇಳನ ಮೂರು ದಿನಾಂಕವನ್ನು ನಾಣ್ಯಗಳು ಸಂಗ್ರಹ ಮಾಡಿ ಸಮ್ಮೇಳನ ಅಧ್ಯಕ್ಷರಾದ ಡಾ!! ದೊಡ್ಡ ರಂಗನಗೌಡರಿಗೆ ಕಿರು ಕಾಣಿಕೆ ನೀಡಿದ ಕೆ ಟಿ ಹನುಮಂತರಾಜು!!
ಹಾವೇರಿ: ಅಖಿಲ ಭಾರತ ಕನ್ನಡ ಸಾಹಿತ್ಯ ಎಂಬ್ತಾರನೇ ಸಮ್ಮೇಳನ ಹಾವೇರಿ ಮೂರು ದಿನಾಂಕದ ಸಂಖ್ಯೆಗಳನ್ನು ರೂ.50 ನೋಟುಗಳಲ್ಲಿ ಮೂರು ದಿನ ಸಮ್ಮೇಳನ ದಿನಾಂಕವನ್ನು ನೋಟುಗಳಲ್ಲಿ ಮುದ್ರಣವನ್ನು ಮಾಡಿ ಸಮ್ಮೇಳನ ಅಧ್ಯಕ್ಷರಾದ ಡಾ!! ದೊಡ್ಡ ರಂಗೇಗೌಡರವರಿಗೆ ಕ.ಟಿ ಹನುಮಂತರಾಜ್ ಅವರು ಸಮ್ಮೇಳನ ದಿನದಂದು ಕಿರು ಕಾಣಿಕೆಯಾಗಿ ಅಧ್ಯಕ್ಷರಿಗೆ ನೀಡಿದರು,
ರಾಜ್ಯದಲ್ಲಿ ಹಂಪಿ ಎಂದು ಹೆಸರುವಾಸಿಯಾಗಿರುವ ವಿಜಯನಗರ ಕಾಲದ ಕಲ್ಲಿನ ರಥ ಹಂಪಿಯಲ್ಲಿರುವ ಕಲ್ಲಿನ ರಥವನ್ನು 50 ರೂಪಾಯಿ ನೋಟಿನ ಹಿಂದುಗಡೆ ಇರುವ ನೋಟನ್ನು ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಾಂಕದ ದಿನಾಂಕವನ್ನು ರೂ.50 ಹಂಪಿ ಕಲ್ಲಿನ ರಥ ಇರುವ ನೋಟುಗಳಲ್ಲಿ ದಿನಾಂಕವನ್ನು ಮುದ್ರಣ ಮಾಡಿ ಸಮ್ಮೇಳನ ಅಧ್ಯಕ್ಷರಿಗೆ ಕೊಡುಗೆಯಾಗಿ ಕೆ.ಟಿ ಹನುಮಂತರಾಜು ರವರು ನೀಡಿದ್ದಾರೆ.
ಕೆ.ಟಿ ಹನುಮಂತ್ ರಾಜ್ ಅವರು ವೃತ್ತಿಯಲ್ಲಿ ಕಾರು ಚಾಲಕರಾಗಿರುವ ಕೇಟಿ ಹನುಮಂತ್ ರಾಜ್ ಅವರು ಸಂಗ್ರಹಿಸಿಕೊಂಡ ವಸ್ತುಗಳನ್ನು ನೋಡಿದರೆ ಇತಿಹಾಸ ಪುಟವೇ ತೆರೆದುಕೊಳ್ಳುತ್ತದೆ . ದೊಡ್ಡಬಳ್ಳಾಪುರ ದರವಾದ ಇವರಿಗೆ ಕಾರವಳಿ ಹಾಗೂ ಮಲೆನಾಡಿನ ಪ್ರವಾಸ ಅಚ್ಚುಮೆಚ್ಚು ಇಲ್ಲಿನ ಹಲವು ವಿಸ್ಮಯ ಸಂಗಾತಿಗಳ ಬಗ್ಗೆ ಅವರಿಗೆ ಮಾಹಿತಿ ಇದೆ. ಓದಿದ್ದು ಹತ್ತನೇ ತರಗತಿ ಆದರೂ ಯಾವ ಇತಿಹಾಸ ತಜ್ಞರಿಗೂ ಅವರು ಕಡಿಮೆ ಇಲ್ಲ. ಬಾಲ್ಯದಿಂದಲೇ ನಾಣ್ಯ ಸಂಗ್ರಹಿಸುವ ಆವೇಶ ಹೊಂದಿರುವ ನಾಣ್ಯ ಸಂಗ್ರಹಕ್ಕಾಗಿ ರಾಜ್ಯದ ನಾನಾ ಮೂಲೆಗಳಲ್ಲಿ ಸಂಚರಿಸಿದ್ದಾರೆ. ಲಾರಿ ಕ್ಲೀನರ್ ಆಗಿ ಉದ್ಯೋಗ ಶುರು ಮಾಡಿದವರಿಗೆ ಪತ್ರಿಕೆ ಓದುವ ಹವ್ಯಾಸಜ್ಞಾನ ಸಂಪಾದನೆಗೆ ದಾರಿ ಮಾಡಿಕೊಟ್ಟಿದೆ. ಪತ್ರಿಕೆಯಲ್ಲಿ ಪ್ರಕಟವಾದ ನಾಣ್ಯಗಳ ಕುರಿತಾದ ಮಾಹಿತಿ ಆಧರಿಸಿ ಅವರು ನಾಣ್ಯಗಳ ಸಂಗ್ರಹ ಹವ್ಯಾಸ ಬಳಸಿಕೊಂಡಿದ್ದು, ನಾಣ್ಯಗಳ ತಯಾರಿಗೋ ಪೂರ್ವದಲ್ಲಿ ಲೋಹದ ಚೂರಿನ ಮೇಲೆ ಮುದ್ರೆಗಳನ್ನು ಒತ್ತಿ ತಯಾರಿಸಿದ ಮುದ್ರಂಗಿತನಗಳು ಇವರ ಬಳಿ ಇದೆ.
ವಿಜಯನಗರ ಸಾಮ್ರಾಜ್ಯದ ಕಾಲದ ಕಾಲದಲ್ಲಿದ್ದ ಸಾಸವೆಕಾಳಿಗಿಂತ ಚಿಕ್ಕದಾದ ಬಂಗಾರದ ಬೆಳೆ ನಾನು ವಿಶ್ವದ ಅತ್ಯಂತ ದೊಡ್ಡ ನೋಟ ಆಗಿರುವ ಥ್ಲಾಯ್ಲ್ಯಂಡ್ ಕರೆನ್ಸಿ ಸಹ ಇವರಲ್ಲಿದೆ. 125ಕ್ಕೂ ಅಧಿಕ ದೇಶದ ನಾಣ್ಯ ಹಾಗೂ ನೋಟುಗಳನ್ನು ಕೆಟಿ ಹನುಮಂತ ಅವರು ಸಂಗ್ರಹಿಸಿದ್ದಾರೆ. 50 ಪೈಸೆಯಲ್ಲಿ ಪಾರ್ಲಿಮೆಂಟ್ ಚಿತ್ರ ಇರುವ ಐವತ್ತು ಸಾವಿರ ನಾಣ್ಯ ಸಂಗ್ರಹಿಸಿ ಅವರು ದಾಖಲೆ ಮಾಡಿದ್ದಾರೆ ಕದಂಬರು ತಲಕಾಡಿನ ಗಂಗರು ವಿಜಯನಗರ ಅರಸರು ಹೊಯ್ಸಳರು ಹಾಗೂ ಕೇರಳದ ಅರಸರ ಆಳ್ವಿಕೆಯಲ್ಲಿ ಚಲಾವಣೆಗೆ ಬಂದಂತಹ ನಾಣ್ಯಗಳನ್ನು ನೋಡಬೇಕು ಎಂದರೆ ನಾವು ಇವರ ಬಳಿ ಬರಬೇಕು.
ಕೆ ಟಿ ಹನುಮಂತ್ ರಾಜ್ ಅವರು ಅಪರೂಪದ ನಾಣ್ಯ ಪ್ರದರ್ಶಿಸುತ್ತಿರುವ ನಾನಾ ಕಡೆಯ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪೋಷಕರಿಗೆ ಹಾಗೂ ಕಾಲ ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ ಎಷ್ಟೋ ಕಾಲೇಜ್ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಮತ್ತು ನಮ್ಮ ಹಂಪಿ ಕಲ್ಲಿನ ರಥ ಇರುವ ಐವತ್ತು ರೂಪಾಯಿ ನೋಟುಗಳಲ್ಲಿ ಸಮ್ಮೇಳನ ಮೂರು ದಿನಾಂಕದಂದು 50 ರೂಪಾಯಿ ನೋಟಿನ ಮೇಲೆ ದಿನಾಂಕವನ್ನು ಮುದ್ರಣ ಮಾಡಿ ಸಮ್ಮೇಳನ ಅಧ್ಯಕ್ಷರಿಗೆ ಕೊಡುಗೆಯಾಗಿ ನೀಡಿದ್ದಾರೆ.

ವರದಿ ದೊಡ್ಡ ಬಸವರಾಜ್ ಬಡಗಿ!!
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
