ಮತ ದಾರರ ಪಟ್ಟಿ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿ ಪ್ರಕಟ.
:ಹ.ಬೊ. ಹಳ್ಳಿ. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ತಾಲೂಕ್ ದಂಡಾಧಿಕಾರಿಗಳಾದ ತಹಸಿಲ್ದಾರ್ ವಿ ಕಾರ್ತಿಕ್ ಇವರ ನೇತೃತ್ವದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು ,ಅಂತಿಮ ಮತ ದಾರರ ಪಟ್ಟಿಯಲ್ಲಿ 3027 ಪುರುಷ ಮತದಾರರು 3176ಮಹಿಳಾ ಮತದಾರರು ಒಟ್ಟು 6201ಸೇರ್ಪಡೆ ಯಾಗಿರುವುದು , ಬಿಡತಕ್ಕವು 4479 ಪುರುಷ ಮತದಾರರು,5875 ಮಹಿಳಾ ಮತದಾರರು ಒಟ್ಟು,10354, ಹಾಗೂತಿದ್ದುಪಡೆ ಆಗಿರೋದು 1027.ಪುರುಷರು 926 ಮಹಿಳಾ ಮತದಾರರು ಒಟ್ಟು, 1953, ಹಾಗೂ 4151,ಮತದಾರರು ವ್ಯತ್ಯಾಸ ಆಗಿರೋದು ಮತದಾರರ ಪಟ್ಟಿಯಲ್ಲಿ ಇಂದು ಪರಿಷ್ಕೃತ ವಾಗಿ, ಮಾಡಲಾಯಿತು, ಹ.ಬೊ. ಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು ಮತದಾರರ ಸಂಖ್ಯೆ ಪುರುಷರು,112518, ಮಹಿಳೆಯರು 112855 ಇತರೆ 22, ಒಟ್ಟು 225395, ಮತದಾರರಿದ್ದಾರೆ. ಹಾಗೂ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಮಾನ್ಯ ಚುನಾವಣೆ ಅಧಿಕಾರಿಗಳು ಕರ್ನಾಟಕ ರಾಜ್ಯ https://ceo, Karnataka.gov,in ನಲ್ಲಿ ಲಭ್ಯವಿದೆ ಎಂದು ತಿಳಿಸಿದರು. ಈ ಸಮಯದಲ್ಲಿ ತಾಲೂಕ ಕಚೇರಿಯ ಉಪತಹಶೀಲ್ದಾರಾದ ಅನ್ನದಾನೇಶ್ವರ , ಹಾಗೂ ತಾಲೂಕು ಕಾಂಗ್ರೆಸ್ ಪಕ್ಷದ ವಕ್ತಾರರಾದ, ಪತ್ರೇಶ ಹಿರೇಮಠ, ಬಿಜೆಪಿ, ಪಕ್ಷದ, ಜೋಗಿ ಹನುಮಂತಪ್ಪ, ಜೆಡಿಎಸ್ ಪಕ್ಷದ, ವೈ, ಮಲ್ಲಿಕಾರ್ಜುನ, ತಾಲೂಕ ಕಚೇರಿಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
