;

ಸದಶಿವ ಆಯೋಗ ವರದಿ ಏಕಪಕ್ಷೀಯವಾಗಿ ಜಾರಿಗೆ ಮಾಡಲು ಹೊರಟಿರುವುದನ್ನು ಖಂಡಿಸಿ ಪೂರ್ವಬಾವಿ ಸಭೆ…!!!

ಇಂದು ಹಗರಿಬೊಮ್ಮನಹಳ್ಳಿ ಸೇವಾಲಾಲ್ ಕಲ್ಯಾಣ ಮಂಟಪದಲ್ಲಿ ಸದಶಿವ ಆಯೋಗ ವರದಿ ಏಕಪಕ್ಷೀಯವಾಗಿ ಜಾರಿಗೆ ಮಾಡಲು ಹೊರಟಿರುವುದನ್ನು ಖಂಡಿಸಿ ಇಂದು ಹ ಬೋ ಹಳ್ಳಿ ಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಈ ಪೂರ್ವಭಾವಿ ಸಭೆಯಲ್ಲಿ 27/28 ರಂದು ಲಕ್ಷ್ಮೇಶ್ವರ ದಿಂದ ಶಿಗ್ಗಾವಿ ಸಿಎಂ ಮನೆಯವರೆಗೂ ಪಾದಯಾತ್ರೆ ಯ ಮುಖಾಂತರ ಪ್ರತಿಭಟನೆ ನಡೆಸುವುದು ಜೊತೆಗೆ ಜನವರಿ 10ನೇ ತಾರೀಕಿಗೆ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಸಹಸ್ರಾರು ಜನರನ್ನು ಕರೆತರುವ ಬಗ್ಗೆ ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶಿವಪ್ರಕಾಶ್ ಮಹಾರಾಜರು ಭೋವಿ ಸಮಾಜದ ಮುಖಂಡರಾದ ವರದಪುರ ಸೋಮಶೇಖರ್ ಸುಡುಗಾಡು ಸಿದ್ದರ ಮಂಜುನಾಥ ಹಂಪಾಪಟ್ಟಣ ಹಾಗೂ ಬಂಜಾರ ಸಮಾಜದ ಅಲೋಕ್ ನಾಯ್ಕ ಹನುಮ ನಾಯ್ಕ ಈಶ್ವರ್ ನಾಯಕ್ ರಾಮ ನಾಯಕ್ ಕುಮಾರ್ ನಾಯಕ್ ಪ್ರಕಾಶ್ ನಾಯ್ಕ ಪಾಟೀಲ್ ನಾಯಕ್ ಅನಿಲ್ ನಾಯಕ್ ಹಾಗೂ ಎಲ್ಲಾ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು...

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;