ಜಲಜಿವನ್ ಮಿಷನ್ ಕುರಿತು ಬಳ್ಳಾರಿ ಜಿಲ್ಲೆಯ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಭಾಗಿ ಆಗಿ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮದ ಹತ್ತಿರ ನೀರು ಶೆಕರಣೆ ಮಾಡಿದ ಪ್ಲಾಂಟ್ ವೀಕ್ಷಣೆ ಮಾಡಿದರು, ಬಳ್ಳಾರಿ ತಾಲೂಕಿನ ಮಾಜಿ ಶಾಸಕರು ಪುತ್ರ ನಾಗರಾಜ್ ಗೌಡರು ಮಾತನಾಡಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕಿನ ಅಧ್ಯಕ್ಷರು ಕೆ,ಮುರುಳಿರಾಜ, ರವರು ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷ ಉಪಾಧ್ಯಕ್ಷರು ಗಳನ್ನು ಕುರಿತ, ಜಲಜಿವನ ಮಿಷನ್ ಕೆಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯ ಕುರಿತು ಹಾಗೂ ಸದಸ್ಯರು ಗಳಿಗೆ ವಿಶೇಷವಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ನಮ್ಮ ಹಕ್ಕನ್ನು ನಾವು ಪಡೆಯಲು ಶ್ರಮಿಸಬೇಕು ಇದೆ ಸಂದರ್ಭದಲ್ಲಿ ರಾಜ್ಯದ ಅಧ್ಯಕ್ಷರು ಗಳಾದ ಶ್ರೀ ಯುತ ಕಾಡಶೆಟ್ಟಿಹಳ್ಳಿ ಸತೀಶ್ ರವರೆಗೆ, ಹಾಗೂ ವಿಜಯ ನಗರದ ಜಿಲ್ಲೆಯ ಅಧ್ಯಕ್ಷರು ಸಣ್ಣಕ್ಕಿ ಲಕ್ಷ್ಮಣ್ ರವರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಿದರು,, ಇದೆ ಸಂದರ್ಭದಲ್ಲಿ ಹತ್ತಿರದ ಶಿವಪುರ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು,,,
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
