ವಿಜಯನಗರ :ವಿಶ್ವದರ್ಶನ ಕನ್ನಡ ದಿನಪತ್ರಿಕೆಯ ದ್ವಿತೀಯ ಸಮ್ಮೇಳನ ಕರ್ನಾಟಕ ಪ್ರಜಾದರ್ಶನ ಕನ್ನಡ ಮಾಸಪತ್ರಿಕೆಯ ಆಶ್ರಯದಲ್ಲಿ ದಿನಾಂಕ :24/12/2022ರಂದು ಪ. ಪೂ. ಆರೋಡ ಭಾರತಿ ಸ್ವಾಮೀಜಿ ಶ್ರೀ ಸಿದ್ದಾರೂಢ ಮಿಷನ್ ಆಶ್ರಯ ಕೆಂಗೇರಿಯ ರಾಮೋಹಳ್ಳಿ ಬೆಂಗಳೂರುನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ “ಎಚ್ಚರಿಕೆ ಕನ್ನಡ ನ್ಯೂಸ್ “ಬಳಗದಲ್ಲಿ ಕೂಡ್ಲಿಗಿ ಹಾಗೂ
ವಿಜಯನಗರ ಜಿಲ್ಲಾ ಮಟ್ಟದಲ್ಲಿ ಉಕ್ಕಿನಕೋಟೆಯ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರ ವಸ್ತು ನಿಷ್ಠಾವಂತ ಸುದ್ದಿ ಹಾಗೂ ಸಮಾಜಸೇವೆಯನ್ನು ಗುರುತಿಸಿ ಈ ಇಬ್ಬರು ವರದಿಗಾರರಿಗೆ

“ವಿರೇಶ್, ಕೆ, ಎಸ್, ಕಾನಹೋಸಹಳ್ಳಿ ಇವರಿಗೆ “ಮಾಧ್ಯಮ ಸೇವಾರತ್ನ “ರಾಜ್ಯಪ್ರಶಸ್ತಿ ಮತ್ತು,

ಗಣೇಶ್, ಬಿ, ಹೊಸಪೇಟೆ ಇವರಿಗೆ “ಮಾಧ್ಯಮ ಸೇವಾ ಭೂಷಣ”ರಾಜ್ಯಪ್ರಶಸ್ತಿಯನ್ನು ಹರ -ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಇವರುಗಳ ಆಶೀರ್ವಾದದೊಂದಿಗೆ ಅತ್ಯಂತ ಗೌರವಯುತವಾಗಿ ಸನ್ಮಾನಿಸಿ ಈ ರಾಜ್ಯಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುವುದು ಎಂದು, ಡಾ”ಎಸ್, ಎಸ್, ಪಾಟೀಲ್ ಸಂಪಾದಕರು ತಿಳಿಸಿದ್ದಾರೆ..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
