ಇಂದು ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ದ್ವನಿ ವತಿಯಿಂದ 19 12 2022 ರಂದು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಮಾತನಾಡಲು ಮಾನ್ಯ ಬಿಸಿ ಪಾಟೀಲ್ ಕೃಷಿ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತಾವರಿ ಸಚಿವರಿಗೆ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕೆ ಶಿವಕುಮಾರ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅನಂತಮೂರ್ತಿ ನಾಯಕ್ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ಮೂರ್ತಿ ಉಪಾಧ್ಯಕ್ಷರಾದ ದಿನೇಶ್ ಪ್ರಧಾನ ಕಾರ್ಯದರ್ಶಿ ಶಂಕ್ರಪ್ಪ ಚಳ್ಳಕೆರೆ ತಾಲೂಕ್ ಅಧ್ಯಕ್ಷರಾದ ಡಿ ವೀರಣ್ಣ ಉಪಾಧ್ಯಕ್ಷರಾದ ಜಾಲಿ ಮಂಜುನಾಥ್ ಕಾರ್ಯಧ್ಯಕ್ಷರಾದ ಆರ್ ದ್ಯಾಮರಾಜ್ ಪ್ರಧಾನ ಕಾರ್ಯದರ್ಶಿ ಡಿ ಎಚ್ ರಾಮು ಸದಸ್ಯರಾದ ಕುಬೇರ್ ಶರಣಪ್ಪ ಟಿ ಮಹಾಂತೇಶ್ ಎಂ ಬಿ ತಿಪ್ಪೇಸ್ವಾಮಿ ಪರಶುರಾಮಪುರ ನಾಗರಾಜ್ ವಿಜಯಕುಮಾರ್ ರಾಜು ಶೆಟ್ಟಿ ಮಂಜುನಾಥ ಶಿವಮೂರ್ತಿ ತಿಮ್ಮಣ್ಣ ಇನ್ನಿತರರು ಭಾಗವಹಿಸಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
