;

ಚಂದ್ರಕಾಂತ್ ಕಾದ್ರೊಳ್ಳಿ ಬಣದಿಂದ ಪ್ರತಿಭಟನೆ…!!!

ಇವತ್ತು ದಿನಾಂಕ 14/11/2022 ರಂದು ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ಬೆಂಬಲವಾಗಿ

ಮನೆ ಮನೆಗೆ ಬುದ್ದ ಬಸವಣ್ಣ ಅಂಬೇಡ್ಕರ್ ಹೋರಾಟದ ಫಲವಾಗಿ

ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ಪದದ ವಿಷಯದ ಕುರಿತು ಮಾತನಾಡಿದ್ದರೆ ಹಿಂದೂಗಳನ್ನ ಅವಮಾನ ಮಾಡಿದ್ದಾರೆ ಎಂದು ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ವಿರುದ್ಧ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಹೋರಾಟದ ವಿರುದ್ದವಾಗಿ ಇವತ್ತು ಬೆಳಗಾವಿ ನಗರ ಸಂಪೂರ್ಣ ಬೀಮನ ಸೈನಿಕರಿಂದ ಬೀಮ ಸಂಘಟನೆಗಳು ಕನ್ನಡಪರ ಸಂಘಟನೆಗಳು ವಿವಿದ ದಲಿತಪರ ಸಂಘಟನೆಗಳು ರೈತ ವರ್ಗದವರು ಹಿಂದುಳಿದ ದಲಿತ ಅಲ್ಪಸಂಖ್ಯಾತ ಬಂದುಗಳು ಸೇರಿ ಹೋರಾಟ ಮಾಡಲಾಯಿತು ಬೆಳಗಾವಿ ನಗರ ಸಂಪೂರ್ಣವಾಗಿ ನೀಲಿಮಯವಾಗಿತ್ತು ಮುತ್ತು ಬಸವಣ್ಣ ಅನುಯಾಯಿಗಳು ಛತ್ರಪತಿ ಶಿವಾಜಿ ಮಾಹಾರಾಜರ ಅನುಯಾಯಿಗಳು ಸೇರಿ ಬೆಳಗಾವಿಯಲ್ಲಿ ತಮ್ಮದೆ ಆದ ಶಕ್ತಿ ಪ್ರದರ್ಶನ ನಡೆಯಿತು.

ಈ ಹೋರಾಟದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಸಂಘಟನೆ ಸಂಸ್ಥಾಪಕ ರಾಜ್ಯಾದ್ಯಂತ ಚಂದ್ರಕಾಂತ ಎಸ್ ಕಾದ್ರೋಳ್ಳಿ ರವರು ಹಾಗೂ ಸಂಘಟನೆಯ ವತಿಯಿಂದ ಒಂದ ನೂರಾ ಇಪ್ಪತೈದು ಗಾಡಿಗಳಲ್ಲಿ ಹೆಚ್ಚು ಕಡಿಮೆ ಎರಡು ಸಾವಿರ ಜನರನ್ನು ತರಲಾಗಿತ್ತು

ಸತೀಶಣ್ಣಾ ಜಾರಕಿಹೋಳಿ ಅಣ್ಣಾಜಿ ರವರ ಅಭಿಮಾನಿಗಳಾದ ನಾವು ಯಾವ ತ್ಯಾಗಕ್ಕಾದರು ಸಿದ್ದ ಅವರನ್ನ ಕರ್ನಾಟಕದ ಮುಖ್ಯಮಂತ್ರಿ ಆಗುವ ವರೆಗೆ ನಾವು ವಿಶ್ರಮಿಸಲ್ಲ ಇದು ನಮ್ಮ ಗುರಿ

ಇಂತಿ ನಿಮ್ಮ ಮನೆ ಮಗ
ಸಂಸ್ಥಾಪಕ ರಾಜ್ಯಾದ್ಯಕ್ಷರು
ಚಂದ್ರಕಾಂತ ಕಾದ್ರೋಳ್ಳಿ ಸಂಸ್ಥಾಪಕ ರಾಜ್ಯಾದ್ಯಕ್ಷರು, DSS

 

ವರದಿ.ಮಹಾಲಿಂಗ ಗಗ್ಗರಿ. ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;