ಪಾಟ್ ಹೋಲ್ ಮುಚ್ಚುವ ಕಾರ್ಯಕ್ಕೆ ಜಯಮ್ಮ ಗೋಪಿನಾಥ್ ಚಾಲನೆ
ದಾವಣಗೆರೆ,
ಇಂದು ದಾವಣಗೆರೆ ನಗರ ವ್ಯಾಪ್ತಿಯಲ್ಲಿನ ರಸ್ತೆಗಳಲ್ಲಿನ ಪಾಟ್ ಹೋಲ್ (ಗುಂಡಿಗಳನ್ನು) ಮುಚ್ಚುವ ಕಾರ್ಯಕ್ಕೆ ಮಹಾ ಪೌರರಾದ ಜಯಮ್ಮ ಗೋಪಿನಾಯ್ಕ್ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪ ಮಹಾ ಪೌರರಾದ ಗಾಯಿತ್ರಿ ಬಾಯಿ, ಮಾಜಿ ಮೇಯರ್ ಎಸ್ಟಿ ವೀರೇಶ್, ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್, ಪಾಲಿಕೆಯ ಅಭಿಯಂತಕರು ಉಪಸ್ಥಿತರಿದ್ದರು.

ವರದಿ. ಮಹಾಂತೇಶ್. ದಾವಣಗೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
