ಇವತ್ತು ದಿನಾಂಕ 11/11/2022 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆ ವತಿಯಿಂದ ಬೆಳಗಾವಿ ನಗರದಲ್ಲಿ ರಜ್ಯ ಸಮಿತಿ ಸಬೆ ಮಾಡಲಾಯಿತು
ಸಬೆಯ ಅಧ್ಯಕ್ಷತೆಯನ್ನು ಸಂಸ್ಥಾಪಕ / ರಾಜ್ಯಾದ್ಯಕ್ಷರು ಚಂದ್ರಕಾಂತ ಎಸ್ ಕಾದ್ರೋಳ್ಳಿ ಸಂಸ್ಥಾಪಕ ರಾಜ್ಯಾದ್ಯಕ್ಷರು ವಹಿಸಿದ್ದರು
ಸಬೆಯ ವೇದಿಕೆಯ ಮೇಲೆ ರಾಜ್ಯ ಸಮೀತಿ ಪದಾಧಿಕಾರಿಗಳು
ಬಸವರಾಜ ಮಾರಡಗಿ ಯಲ್ಲಪ್ಪ ಹಂದ್ರಾಳ, ಮರಿಯಪ್ಪ ಪೂಜಾರ
ತೀರಕಪ್ಪ ಕೆ ಚಿಕ್ಕೇರಿ,ಎನ್ ರಮೇಶ, ಬಸವರಾಜ ಕಟ್ಟೀಮನಿ,
ದುರಗಪ್ಪ ಹೆಡಗಿಬಾಳ
ಜಿಲ್ಲಾ ಅದ್ಯಕ್ಷರು
ತುಕಾರಾಮ ಮಾದರ ,ಮಹಾಲಿಂಗ ಗಗ್ಗರಿ, ಮೀಲಿಂದ ಐಹೋಳೆ, ಬಸವರಾಜ ಲಗಮವ್ವನವರ ನಿಂಗರಾಜ ದೊಡಮನಿ,ಶ್ರೀಕಾಂತ್ ನಡುವಿನಮನಿ ಹುಸೇನಪ್ಪ ತೆಳಗಡೆಮನಿ ಮರಿಸ್ವಾಮಿ ತೋರೆ ಮುದುಕಪ್ಪ ಮೇತ್ರಿ, ಸಂತೋಷ ಗುಡ್ಡಪ್ಪನವರ, ಗುಡದಯ್ಯ, ಶ್ರೀಮಂತ ಕೊರವಿ, ರಾಘವೇಂದ್ರ ಎನ ಎಸ್,ರಮೇಶ ಹುಲ್ಲುರ
ಬಾಳವ್ವ ಹರಿಜನ ಬೆಳಗಾವಿ ವಿಬಾಗಿಯ ಅದ್ಯಕ್ಷರು
ಹನಮವ್ವ ಮರೆಣ್ಣ ಬೆಳಗಾವಿ ಜಿಲ್ಲಾ ಅದ್ಯಕ್ಷರು ಸೇರಿದಂತೆ ಇನ್ನೂ ಹಲವಾರು ಮಹಿಳಾ ಜಿಲ್ಲಾ ಅದ್ಯಕ್ಷರು ಎಲ್ಲಾ ಜಿಲ್ಲೆಯ ಮಹಿಳಾ ಮತ್ತು ಪುರುಷ ತಾಲುಕಾ ಅದ್ಯಕ್ಷರು ಹಾಜರಿದ್ದರು,ಇವತ್ತು ರಾಜ್ಯ ಸಮಿತಿಯ ಸಬೆಯಲ್ಲಿ ಮಹಿಳಾ ಘಟಕದಬೆಳಗಾವಿ ವಿಬಾಗಿಯ ಅಧ್ಯಕ್ಷರಾಗಿ ಶ್ರೀಮತಿ ಬಾಳವ್ವ ಸಂತ್ರಾಮ ಹರಿಜನ ರವರನ್ನು ಆಯ್ಕೆ ಮಾಡಲಾಯಿತು..

ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
