;

ಧರ್ಮ ಜಾಗೃತಿ ಸಭೆ ಮತ್ತು ಪಾದಯಾತ್ರೆಯಲ್ಲಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭಾಗಿ…!!!

ಶ್ರೀಶೈಲ ಪಂಡಿತಾರಾದ್ಯ ಶ್ರೀಗಳು ನಡೆಸಿದ ಧರ್ಮ ಜಾಗೃತಿ ಸಭೆ ಮತ್ತು ಪಾದಯಾತ್ರೆಯಲ್ಲಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭಾಗಿ.

ಕಳೆದ ಒಂದು ವಾರದಿಂದ ಯಡಿಯೂರ ವೀರಭದ್ರಶ್ವೇರ ದೇವಸ್ಥಾನದಿಂದ ಆಂದ್ರಪ್ರದೇಶದ ಶ್ರೀಶೈಲ ವರೆಗೂ ಧರ್ಮ ಜಾಗೃತಿಗಾಗಿ ಪಾದಯಾತ್ರೆ ಹಮ್ಮಿಕೊಂಡಿರುವ ಜಗದ್ಗುರುಗಳು ಹಲವಾರು ಹಳ್ಳಿ ಪಟ್ಟಣಗಳಲ್ಲಿ ಸಂಚರಿಸಿ ಇಂದು ಮುದ್ದೇಬಿಹಾಳ ತಾಲ್ಲೂಕಿನ ಹೂವಿನ ಹಿಪ್ಪರಗಿಯಲ್ಲಿ ಸಾವಿರಾರು ಭಕ್ತರೊಂದಿಗೆ ಧರ್ಮ ಜಾಗೃತಿ ಪಾದಯಾತ್ರೆ ಮಾಡಿ ಧರ್ಮ ಸಭೆ ನಡೆಸಿ ಲೋಕ ಕಲ್ಯಾಣಾರ್ಥ ಆಶೀರ್ವಚನ ಮಾಡಿದರು ಇದೆ ಸಂದರ್ಭದಲ್ಲಿ ಮಹಾಲಿಂಗಪುರ ಭಕ್ತರು ಮಹಾಲಿಂಗೆಶ್ವರ ಸಂಸ್ಥಾನ ಮಠದ ರಾಜೇಂದ್ರ ಮಹಾಸ್ವಾಮಿಗಳು ಹೂವಿನ ಹಿಪ್ಪರಗಿಗೆ ನೂರಕ್ಕೂ ಹೆಚ್ಚು ವಾಹನಗಳ ಮೂಲಕ ತೆರಳಿ ಶ್ರೀಶೈಲದಲ್ಲಿ ಮಹಾಲಿಂಗಪುರ ಭಕ್ತರಿಗೆ ವಸತಿ ಗೃಹ ನಿರ್ಮಿಸಲು ಹನ್ನೊಂದು ಲಕ್ಷ ರೂಗಳ ಚಕ್ ನೀಡುವ ಮೂಲಕ ಸೇವೆ ಸಲ್ಲಿಸಿದರು.

ವರದಿ‌.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;