ಸರ್ಕಾರಿ ಸಭಾಭವನವನ್ನೆ ಕಚೇರಿಯಾಗಿ ಮಾಡಿಕೋಂಡ ಸಂಸದ ಜೋಲ್ಲೇ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ ತಾಲೂಕಾ ಪಟ್ಟಣದಲ್ಲಿರುವ ಲೋಕೋಪಯೋಗಿ ಸಭಾಭವನ
ಅಣ್ಣಾ ಸಾಹೇಬ್ ಜೋಲ್ಲೆ ಅವರಿಂದ ಅಧಿಕಾರ ದೂರುಪಯೋಗ.
ಅಧಿಕಾರಿಗಳಿಗೆ ಸಭೆ ನಡೆಸಲು 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಸಂಸದರಿಗೆ ಅಲ್ಲಾ…. ಎಂದು ಆಕ್ರೋಶ.
ಅಧಿಕಾರಿಗಳಿಗೆ ಸಭೆ ನಡೆಸಲು ಕಟ್ಟಡ ನಿರ್ಮಾಣ ಮಾಡಲಾಗಿದೆ ರಾಜಕಾರಣಿಗಳಲ್ಲ ಜೋಲ್ಲೆ ವಿರುದ್ಧ ವಾಗ್ದಾಳಿ ನಡೆಸಿದ ಪ್ರಕಾಶ್ ಹುಕ್ಕೇರಿ
ಚಿಕ್ಕೋಡಿ ತಾಲೂಕಿನ ಕಾರ್ಯಕ್ರಮವೋಂದಲ್ಲಿ ಆಕ್ರೋಶ. ವ್ಯಕ್ತಪಡಿಸಿದ ಪ್ರಕಾಶ ಹುಕ್ಕೇರಿ
ಅಧಿಕಾರಿಗಳ ಸಭಾಭವನವೇ ಸಂಸದರ ಕಚೇರಿಯಾಗಿದೆ
ಅಣ್ಣಾ ಸಾಹೇಬ್ ಜೋಲ್ಲೆ ಎಚ್ಚೆತ್ತುಕೊಂಡು ಸಭಾಭವನದಲ್ಲಿರುವ ಕಚೇರಿಯನ್ನ ತೆರವುಗೋಳಿಸುವಂತೆ ರಿಪಬ್ಲಿಕ್ ಸೆನೆ ಆಗ್ರಹ
ಕಚೇರಿ ತೆರವುಗೊಳ್ಳದಿದ್ದರೆ ಉಗ್ರವಾದ ಹೋರಾಟದ ಎಚ್ಚರಿಕೆ ನೀಡಿದ ಮುಖಂಡರು.
ಇನ್ನಾದರೂ ಸಂಸದರು ಎಚ್ಚೆತ್ತುಕೋಳ್ಳತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
