;

ವಿವಿಧ ಕಾಮಗಾರಿಗಳಿಗೆ ಚಾಲನೆ ಶಾಸಕ ಜಿ ಕರುಣಾಕರ ರೆಡ್ಡಿ …!!!

ವಿವಿಧ ಕಾಮಗಾರಿಗಳಿಗೆ ಚಾಲನೆ ಶಾಸಕ ಜಿ ಕರುಣಾಕರ ರೆಡ್ಡಿ …….

ಹರಪನಹಳ್ಳಿ :- ಪಟ್ಟಣದ ಅಲವು ಗ್ರಾಮಗಳಲ್ಲಿ ಮಾದಾಪುರ, ಕೂಲಹಳ್ಳಿ, ಚಿಕ್ಕಹಳ್ಳಿ, ಮೈದೂರು, ತಲುವಾಗಲು,ರಂಗಾಪುರ, ವಿವಿಧ ಸಿಸಿ ರಸ್ತೆ ಭೂಮಿ ಪೂಜೆ ಕಾರ್ಯಕ್ರಮಗಳನ್ನು ಶಾಸಕರು ನೆರವೇರಿಸಿದರು.

ಮಾದಾಪುರ ಗ್ರಾಮದಲ್ಲಿ 3ಕಿಲೋ ಮೀಟರ್ ಸಿಸಿ ರಸ್ತೆ.30ಲಕ್ಷದಲ್ಲಿ ಕುಡಿಯುವ ನೀರಿನ ವ್ಯವಸ್ಥೆ,1ಕಿಲೋ ಮೀ ಕುಡಿಯುವ ನೀರಿನ ಪೈಪ್ ಲೈನ್ ವ್ಯವಸ್ಥೆ, ಅಂಗನವಾಡಿ ಶಾಲೆ, ಕೂಲಹಳ್ಳಿ ಗ್ರಾಮದಲ್ಲಿ ಅಮೃತ ಯೋಜನೆ ಅಡಿಯಲ್ಲಿ 750ಮನೆಗಳ ನಿರ್ಮಾಣ ಯೋಜನೆ ಮಾಡಲಾಗಿದೆ, ಮತ್ತು 48ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇನೆ ಎಂದರು.1.22, ವೆಚ್ಚದಲ್ಲಿ ಪ್ರತಿಯೊಂದು ಮನೆಗಳಿಗೆ ಕುಡಿಯುವ ನೀರಿನ ನಲ್ಲಿಗಳ ವ್ಯವಸ್ಥೆ ಮಾಡಿದ್ದೇನೆ ಎಂದರು. ತಾಲೂಕ್ಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಪಶು ಆಸ್ಪತ್ರೆ ನಿರ್ಮಿಸಿಕೊಡಲು ಭರವಸೆ ನೀಡಿದರು, ಬಂಡ್ರಿ ತಾಂಡದಲ್ಲಿ ಸಿಸಿ ರಸ್ತೆಗೆ ಭೂಮಿ ಪೂಜೆ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸತೀಶ್ ಪಾಟೀಲ್, ಅಭಿಯಂತರರಾದ ಸಿದ್ದರಾಜು,ಅಶೋಕ್, ಸೇರಿದಂತೆ, ಬಿಜೆಪಿ ಯುವ ಮುಖಂಡ ಕೆಂಗಹಳ್ಳಿ ಪ್ರಕಾಶ್.ಆರ್. ಲೋಕೇಶ್, ಯು ಪಿ ನಾಗರಾಜ್, ಶಿವಾನಂದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;