ಭಾರತೀಯ ಜನತಾ ಪಾರ್ಟಿ ಚಳ್ಳಕೆರೆ ಮಂಡಲದ ವತಿಯಿಂದ ಆಯೋಜಿಸಿದ್ದ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಹುಟ್ಟು ಹಬ್ಬದ ಪ್ರಯುಕ್ತ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಪಿ.ಜಯಪಾಲಯ್ಯ,ಮಂಡಲ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ್ , ಮಾಜಿ ಎಪಿಎಂಸಿ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ್, ಹಿರಿಯ ಮುಖಂಡರಾದ ಶಿವಪುತ್ರಪ್ಪ, ಸಿ ಎಸ್ ಪ್ರಸಾದ್ , ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಕರೀಕೆರೆ ತಿಪ್ಪೇಸ್ವಾಮಿ ,ನಾಮನಿರ್ದೇಶಿತ ನಗರಸಭೆ ಸದಸ್ಯರಾದ ಇಂದ್ರೇಶ್ ,ಜಗದಾಂಬ ,ವೀರೇಶ್ , ಮನೋಜ್ ಹೊಸಮನೆ ,ಪಾಲನೇತ್ರ ನಾಯಕ , ಯುವಮೋರ್ಚಾ ಅಧ್ಯಕ್ಷ ಶಶಿಧರ್ , ಮಂಡಲ ಕಾರ್ಯದರ್ಶಿ ಚಿದಾನಂದ , ಮಹಿಳಾ ಮೋರ್ಚಾದ ಶಾಂತಮ್ಮ ,ಭಾರತಿ , ಅಂಬಿಕಾ, ಸಹನ ,ರತ್ನಮ್ಮ ,ತಾಲ್ಲೂಕು ಆಸ್ಪತ್ರೆ ವೈದ್ಯರಾ ದ ಡಾಕ್ಟರ್ ವೆಂಕಟೇಶ್ ರವರು ಸಿಬ್ಬಂದಿ ವರ್ಗದವರು ಪದಾಧಿಕಾರಿಗಳು ಹಾಗೂ ಪ್ರಮುಖರು ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…..

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
