ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಬ್ರಹ್ಮಸ್ತಿ ಶ್ರೀ ನಾರಾಯಣ ಗುರು ಜಯಂತಿಯ ಆಚರಿಸಲಾಯಿತು. ಜಾತಿ ಭೇದ ಇದ್ದ ಸಮಯದಲ್ಲಿ ಶ್ರೀ ಗುರುಗಳು ಜಗತ್ತಿಗೆ ಮಾನವ ಕುಲ ಒಂದೇ ನಾವೆಲ್ಲಾ ಸಹಬಾಳ್ವೆಯಿಂದ ಬಾಳಬೇಕು ಎಂದು ಜಗತ್ತಿಗೆ ಸಾರಿದರು ಎಂದು ಉಪತಹಸೀಲ್ದಾರರಾದ ಚಂದ್ರಮೋಹನ್ ಮಾತನಾಡಿದರು. ಈ ಸಂಧರ್ಭದಲ್ಲಿ ಮುಖಂಡರಾದ ವೀರೇಶ್ ಕಿಟ್ಟಪ್ಪನವರ್, ಗ್ರಾಮ ಪಂಚಾಯತ್ ಸದಸ್ಯರಾದ ಹೊನ್ನೂರಪ್ಪ, ಸುರೇಶ, ಗ್ರಾಮ ಲೆಕ್ಕಾಧಿಕಾರಿಗಳಾದ ಚನ್ನಬಸಯ್ಯ, ಮುರುಗೇಶಪ್ಪ, ಗ್ರಾಮ ಸೇವಕ ಬೋರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ: ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
