ನಮ್ಮ ನಡೆ ಗ್ರಾಮ ಪಂಚಾಯಿತಿ ಸದಸ್ಯರು ಗಳ ಕಡೆ ಆಂದೋಲನವು, ಕಕ್ಕುಪ್ಪಿ ಗ್ರಾಮ ಪಂಚಾಯಿತಿ, ಬಣವಿಕಲ್ಲು, ಗ್ರಾಮ ಪಂಚಾಯಿತಿ ಪ್ರವಾಸ ಕೈಗೊಂಡಾಗ, ಕಕ್ಕುಪ್ಪಿ ಗ್ರಾಮ ಪಂಚಾಯಿತಿ ಯಲ್ಲಿ ಶರಣಪ್ಪ ಮುದ್ಗಲ್, ಅಧ್ಯಕ್ಷರು, ಏಕಾಂತ, ಭಾಗ್ಯ ಶ್ರೀಮತಿ, ವಿಜಯ ಪ್ರಧಾನಕಾರ್ಯದರ್ಶಿ ಸದಸ್ಯರು, ಸಿದ್ದೇಶ್, ಹುಲುಗಪ್ಪ, ಬನ್ನಿ ಬರಮಪ್ಪ, ಮರಕ್ಕ, ಅಂಜಿನಪ್ಪ, ತಿಪ್ಪಮ್ಮ, ಆಶಾ ಕಾರ್ಯ ಕರ್ತೆಯರು, ANM, ಅರೋಗ್ಯ ಸಿಬ್ಬಂದಿ, ಅಂಗನವಾಡಿ, ಎಲ್ಲರೂ ಭಾಗಿ ಆಗಿದರು,

ಇದೆ ಸಂದರ್ಭದಲ್ಲಿ,ಇನ್ನೊಂದು ಗ್ರಾಮ ಪಂಚಾಯಿತಿ ಬಣವಿಕಲ್ಲು ನಲ್ಲಿ, ಅಧ್ಯಕ್ಷರು, ರೇಣುಕಾಚಾರಿ, PDO, ಶಾಂತ ಕುಮಾರಿ, ಸದಸ್ಯರು, ವೀರಣ್ಣ, ಪ್ರಶಾಂತ್ ಗೌಡ್ರು, ಮಾರಣ್ಣ, ಪಂಪಣ್ಣ, ಗುರುಸ್ವಾಮಿ, ಸರ್ವ ಸದಸ್ಯರು ಗಳು ಸಿಬ್ಬಂದಿಗಳು ಭಾಗಿ ಆಗಿ, ತಮ್ಮೆಲ್ಲರ ಕುಂದು ಕೊರತೆ ಗಳನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರು ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರು ಸಲಹೆ ಸೂಚನೆಗಳನ್ನು ನೀಡಿ ಕೆಲವು ತಾಲೂಕು ನಲ್ಲಿ ಬಗೆಹರಿಸುವ ಸಮಸ್ಸೆ ಗಳನ್ನು ತಾಲೂಕು ಮಟ್ಟದಲ್ಲಿ ಪದಾಧಿಕಾರಿಗಳು ಸಮ್ಮಕದಲ್ಲಿ ಅಧಿಕಾರಿಗಳ ಜೊತೆಗೆ ಚರ್ಚಿಸಿ ಬಗ್ಗೆ ಗಮನ ಹರಿಸುತ್ತೇವೆ,
ಜಿಲ್ಲಾ ಮಟ್ಟದಲ್ಲಿ ಇರುವ ಸಮಸ್ಸೆಗಳನ್ನು ಜಿಲ್ಲಾ ಅಧ್ಯಕ್ಷರುಗಳಾದ ಸಣ್ಣಕ್ಕಿ ಲಕ್ಷ್ಮಣ್ ಸರ್ ಜೊತೆ ಚರ್ಚಿಸಿ ಅಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ, ಎಲ್ಲ ಸದಸ್ಯರು ಗಳ ಸಮಸ್ಸೆ ಗಳನ್ನು ಬಗೆಹರಿಸೋಣ ಎಂದು ತಿಳಿಸಿ, ಎಲ್ಲಾ ಸದಸ್ಯರು ಗಳು ಒಗ್ಗಟ್ಟಾಗಿ ಇರೋಣ, ಸಾಮಾನ್ಯ ಸಭೆಗೆ ತಪ್ಪದೆ ಭಾಗಿ ಆಗಬೇಕು,2, ದಿನದ ತರಬೇತಿ ಅಬ್ದುಲ್ ನಜಿರ್ ಸಾಬ್, ಇವರ ಸಹ ಯೋಗ ದೊಂದಿಗೆ ನಡೆಯುತ್ತದೆ ಎಲ್ಲರೂ ಭಾಗಿ ಆಗಿ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ತಿಳಿಸಿದರು,
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
