ಚಿಗುರು ಈ ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ.
ಮಾಡಲಾಗುತ್ತದೆ ಮುಖ್ಯ ಅತಿಥಿ ಯಾಗಿ ಈಶ್ವರಿ ವಿದ್ಯಾಲಯ ಸಂಚಾಲಕರು ಅದ ಬ್ರಹ್ಮ ಕುಮಾರಿ ವಿಮಲ ರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು ಶ್ರೀಕೃಷ್ಣ ಕೆಲ ಪುರಾಣಗಳನ್ನು ಮತ್ತು ಲೀಲೆ ಗಳನ್ನು ಹಾಗೂ ಅವನ ತುಂಟತನದ ಬಗ್ಗೆ ಹೇಳಿದರು ಮಕ್ಕಳು ಕೂಡ ಹಾಗೇ ಕೃಷ್ಣ ವೇಷ ತೊಟ್ಟ ಮಕ್ಕಳು ಸಹ ಶ್ರೀ ಕೃಷ್ಣ ಇದ್ದ ಹಾಗೇ ಕೃಷ್ಣ ವೇಷ ತುಂಬಾ ಅಂದ ಚಂದ ವಾಗಿ ಅವರಿಗೆ ಕಾಣುತ್ತದೆ ಎಂದು ಹೇಳಿದರು. ಮಕ್ಕಳು ಕೃಷ್ಣನ ಹಾಗೆ ಜ್ಞಾನ ಸಂಪರು ಆಗಬೇಕು. ದೈರ್ಯ ವಂತರು ಅಗಬೇಕು ಎಂದರು. ಪರಮಾತ್ಮ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾನೆ ಹಾಗೆ ನಾವು ಸಹ ದೇವರ ಹೆಸರನ್ನು ಸ್ಮರಿಸುತ್ತಾ ಒಳ್ಳೆಯ ಕೆಲಸ ಮಾಡಬೇಕು. ಒಳ್ಳೆಯ ಮಾತುಗಳನ್ನು ಆಡಬೇಕು. ಕಲಿಯಬೇಕು ಎಂದರು ಅತಿಥಿಗಳದ ಸಿರಿಯಣ್ಣ.ಬಿ ನಿವೃತ್ತ ಪ್ರಾಂಶುಪಾಲರು ಇವರು ಮಾತನಾಡಿ ಮಕ್ಕಳು ಕೃಷ್ಣನ ಚುರುಕು ಆಗಿರಬೇಕು ಜ್ಞಾನವನ್ನು ಯಾರು ಕದಿಯಲು ಆಗುವುದಿಲ್ಲ. ಮಕ್ಕಳಿಗೆ ತಂದೆ ತಾಯಿಗಳು ಎನನ್ನದರು ಆಸ್ತಿ ಮಾಡಬಹುದು. ಅದೇ ಅವರಿಗೆ ಶಿಕ್ಷಣ ವನ್ನ ಜ್ಞಾನ ವನ್ನು ನೀಡಿ ಅವರಿಗೆ ಅದು ಎಂದು ಯಾರಿಂದಲೂ ಕಸಿದುಕೊಳ್ಳಲು ಸಾದ್ಯವಿಲ್ಲ ಎಂದರು. ಚಿಗುರು ಈ ಕಿಡ್ಸ್ ಪ್ರೀ ಸ್ಕೂಲ್ ಸಂಸ್ಥೆ ಅದ್ಯಕ್ಷರು ಅದ ಎನ್. ಚಿಕ್ಕಣ್ಣ ರವರು ಮುಖ್ಯ ಶಿಕ್ಷಕಿ ಮಮತಾ ಬಿ ರಮ್ಯಾ ಸ್ಪೂರ್ತಿ ಉಪಸ್ತಿದರಿದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
