ಆಗಸ್ಟ್ 24 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ 11ಕೆ.ವಿ. ಕೆ.ಇ.ಬಿ., ಸಮತಾ ಕಾಲೋನಿ, ಜಿಲ್ಲಾ ನ್ಯಾಯಾಲಯ, ಸಂಗಮೇಶ್ವರ ಹಾಗೂ ಅಶೋಕ ಕಾಲೋನಿ ಫೀಡರ್ಗಳ ವ್ಯಾಪ್ತಿಯಲ್ಲಿನ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಬುಧವಾರ ಆಗಸ್ಟ್ 24ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೆ.ಈ.ಬಿ ಕ್ವಾರ್ಟರ್ಸ್ ಫೀಡರ್: ಶಾಂತಿ ನಗರ, ವಿದ್ಯಾ ನಗರ, ಅಶೋಕ ನಗರ, ಎಮ್.ಎಸ್.ಕೆ. ಮಿಲ್ ಜಿಡಿಎ, ಖಾದಿರ್ ಚೌಕ್ ಹಾಗೂ ವಡ್ಡರ ಗಲ್ಲಿ.
ಸಮತಾ ಕಾಲೋನಿ ಫೀಡರ್: ಕೋರಿಮಠ, ಬ್ರಹ್ಮಪೂರ, ಧನಗಾರ ಗಲ್ಲಿ, ಬಸವ ನಗರ, ಸಮತಾ ಕಲೋನಿ, ಖಾನಿ ಏರೀಯಾ, ಶಹಾ ಹುಸೈನ್ ಚಿಲ್ಲಾ, ಬೊರಾಬಾಯಿ ನಗರ ಹಾಗೂ ಗಂಗಾ ನಗರ.
ಜಿಲ್ಲಾ ನ್ಯಾಯಾಲಯ ಫೀಡರ: ಇಂದಿರಾ ನಗರ, ಪಿ.ವಿ. ಕೊಠಾರಿ ಭವನ್, ಜಿಲ್ಲಾ ನ್ಯಾಯಾಲಯ, ಐ.ಡಿ.ಬಿ.ಐ. ಬ್ಯಾಂಕ್, ಮಾಲಕ್ ರೆಡ್ಡಿ ಆಸ್ಪತ್ರೆ, ಸರೌಂಡಿಂಗ್ ಹಾಗೂ ತಿಮ್ಮಾಪೂರಿ ಚೌಕ್ ಏರಿಯಾ.
ಸಂಗಮೇಶ್ವರ ಫೀಡರ್: ರಾಮ್ ನಗರ, ಸಂಗಮೇಶ್ವರ ಕಾಲೋನಿ, ಆನಂದ ಹೋಟೆಲ್, ಎನ್ ವಿ ಕಾಲೇಜ್, ಗಬರಾದಿ ಕಾಂಪ್ಲೇಕ್ಸ್.
ಅಶೋಕ ನಗರ ಫೀಡರ್: ಅಶೋಕ ನಗರ, ಎಮ್.ಎಸ್.ಕೆ. ಮಿಲ್ ಜಿ.ಡಿ.ಎ., ಖದೀರ್ ಚೌಕ್, ಜಿಲಾನಾಬಾದ್, ಶಾಂತಿ ನಗರ…

ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
