ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಹೊಸಹಳ್ಳಿ ಹೋಬಳಿ ಹೊಸಹಳ್ಳಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ
ರಾಷ್ಟ್ರಧ್ವಜ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ. ವೃಷಭೇಂದ್ರ ಚಾರ್ ನವರು ನೆರವೇರಿಸಿ ಮಾತನಾಡಿ ನಮ್ಮ ಗುರುತು ಎನ್ನುವುದು ಜಾತಿ, ಧರ್ಮವಲ್ಲ ನಾವು ಭಾರತೀಯರು ಎನ್ನವುದೇ ನಮ್ಮ ಮೊದಲ ಗುರುತು, ನಾವು ಭಾರತೀಯರೆಂದು ಹೆಮ್ಮೆ ಪಡೋಣ. ತಿಳಿಸಿದರು
ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕೆಂಚನ ಗೌಡ್ರು, ರವರಿಗೆ ಗೌರವ ಸನ್ಮಾನಿಸಲಾಯಿತು. ಗ್ರಾಮ ಪಂಚಾಯ್ತಿಯ ಸದಸ್ಯರಾದ ಗೌರಮ್ಮ ರೇವಣ್ಣ, ತಾಲೂಕು ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಶಾರದ ಬಸವರಾಜ್ , ಸಾವಿತ್ರಮ್ಮ M ಬಸವರಾಜ್, ರೇಣುಕ ಕುಂಬಾರ ಕರಿಯಪ್ಪ,ಗೌಡ್ರು ಕಲ್ಲಾಮ್ಮ . ಗುಡೇಕೋಟೆ ಗೌರಮ್ಮ , ಕವಿತಾ. ಹಾಗೂ ಅವತಾರದ ಎಲ್ಲ ಮನೆಗಳ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು…

ವರದಿ. ವಿರೇಶ್. ಕೆ. ಎಸ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
