;

ಶಾಸಕರ ಸಮ್ಮುಖದಲ್ಲಿ ಅಭಿಮಾನಿಗಳಿಂದ ಜೆಡಿಎಸ್ ಮುಖಂಡರಾದ ಶ್ರೀಯುತ ಅಗ್ರಹಾರ ಮುರಳಿಯವರ ಹುಟ್ಟುಹಬ್ಬ ಆಚರಣೆ…!!!

ಚಿಂತಾಮಣಿ ತಾಲೂಕಿನ ಪ್ರಭಾವಿ ಜೆಡಿಎಸ್ ಮುಖಂಡರಾದ ಶ್ರೀಯುತ ಅಗ್ರಹಾರ ಮುರಳಿ ರವರ ಹುಟ್ಟುಹಬ್ಬವನ್ನು ಶಾಸಕರ ಸಮ್ಮುಖದಲ್ಲಿ ಅಭಿಮಾನಿಗಳಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ತಾಲೂಕಿನ ಯುವಕರ ಕಣ್ಮಣಿ ದೀನ ದಲಿತರ ಬಂಧು ಸರಳ ಸಜ್ಜನತೆಯ ಹೊಂದಿರುವಂತಹ ಮತ್ತು ಎಲ್ಲಾ ವ್ಯಕ್ತಿಗಳಿಗೂ ಸ್ಪಂದಿಸುವಂತಹ ನಾಯಕ. ಇವರ ಹುಟ್ಟುಹಬ್ಬವನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಚಿಂತಾಮಣಿ ನಗರದ ಹಲವಾರು ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಟಾಕಿ ಸಿಡಿಸಿ ಅಜಾದ್ ಚೌಕದಲ್ಲಿರುವ ಹರಿಹರ ದೇವಸ್ಥಾನದವರೆಗೂ ಮೆರವಣಿಗೆ ಮೂಲಕ ಬಂದು ಹರಿಹರ ದೇವಸ್ಥಾನದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಅಗ್ರಹಾರ ಮುರಳಿ ರವರು ಮಾತನಾಡುತ್ತಾ ತಾಲೂಕಿನ ಎಲ್ಲಾ ಅಕ್ಕ ತಂಗಿ ಅಣ್ಣ ತಮ್ಮಂದಿರಿಗೆ ಎಲ್ಲಾ ನನ್ನ ಸ್ನೇಹಿತರಿಗೂ ಎಲ್ಲಾ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ. ಎಂಬ ನುಡಿಯನ್ನು ನೋಡಿದರು…

ವರದಿ.ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;