ಹೊಸೂರು ಗ್ರಾಮದ ಕಾಮಗಾರಿ ರಸ್ತೆ 82 ಲಕ್ಷ ರೂಪಾಯಿ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಮೂರು ತಿಂಗಳು ಕಳೆದರು ನಿರ್ವಿುಸಿದ್ದ ಗುತಿಗೆದಾರ ಕಣ್ಣು ಮುಚ್ಚಿ ಕುಳಿತ ಶಾಸಕರು ಪರದಾಡುವ ಸ್ಥಿತಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಹೊಸೂರು ಗ್ರಾಮದ ವಾರ್ಡno 28 ಶಾಂತಿನಗರದಿಂದ ಜಗದಾಳ ಚಿಮ್ಮಡ ಮುಖ್ಯ ರಸ್ತೆ ಸುಧಾರಣೆಗೆ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿ ಅವರು ಭೂಮಿ ಪೂಜಾ ಕಾರ್ಯಕ್ರಮವನ್ನು ಮಾಡಿ ಟೆಂಡರ್ ಮೂತ್ತ 82.00 ಲಕ್ಷಗಳು ಭೂಮಿ ಪೂಜಾ ಕಾರ್ಯಕ್ರಮ ಮಾಡಿ ಮೂರು ತಿಂಗಳು ಆದರೂ ಕೂಡ ಇಲ್ಲಿಯವರೆಗೆ ರಸ್ತೆಯ ಕಾಮಗಾರಿ ಮಾತ್ರ ಏನೇನೋ ಆಗಿಲ್ಲ ಅದು ಯಾಕೆ ಅಂತ.
ಇಲ್ಲಿಯ ಜನರಿಗೆ ಅದು ದೊಡ್ಡ ಪ್ರಶ್ನೆಯಾಗಿದೆ. ಸತತವಾಗಿ ಆಗುವ ಮಳೆಯಿಂದ ಇಲ್ಲಿಯ ಜನರ ಪರಿಸ್ಥಿತಿ ಅದೋಗತಿ ಆಗಿಬಿಟ್ಟಿದೆ. ರಸ್ತೆಯ ಕೆಸರಿನಲ್ಲಿ ಬಿದ್ದು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ಮಕ್ಕಳು ಶಾಲೆಗೆ ಹೋಗಲು ಆಗದೆ ಮನೆಯಲಿ ಇರ ಬೇಕಾಗಿದೆ. ವಯಸ್ಸಾದವರು ಈ ರಸ್ತೆಯಲ್ಲಿ ಹಾಯ್ದು ಹೋಗುವಾಗ ಎಷ್ಟೋ ಜನರು ಬಿದ್ದು ಒದ್ದಾಡುವ ಪರಿಸ್ಥಿತಿ ಈ ಗ್ರಾಮದಲ್ಲಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ನಾಗಪ್ಪ ತೇಲಿ ಪಿಂಟು ಕಂಕನವಾಡಿ ಪ್ರಕಾಶ್ ತೇಲಿ ಸಿದ್ದರಾಮ ಅಥಣಿ ರಾಜು ತೇಲಿ ಹಾಗೂ ಗಂಗಪ್ಪ. ಇಲ್ಲಿಯ ಎಲ್ಲ ಸಾರ್ವಜನಿಕರು ದೂರನ್ನು ನೀಡಿದ್ದಾರೆ.
ಬಣ್ಣಿ ವೀಕ್ಷಕರೆ ಇಲ್ಲಿಯ ಸಾರ್ವಜನಿಕರು ಈ ರಸ್ತೆಯ ಬಗ್ಗೆ ಏನು ಹೇಳುತ್ತಾರೆ ಅಂತ ನೀವೇ ಕೇಳಿ..
ವರದಿ.ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
