ಆರು ತಿಂಗಳಲ್ಲಿ 25, 088 ಕೇಸ್ ಗಳಲ್ಲಿ 1 ಕೋಟಿ 3 ಲಕ್ಷ ದಂಡ ಸಂಗ್ರಹಿಸಿದ ಸಂಚಾರಿ ಪೊಲೀಸರು.
ದಾವಣಗೆರೆ ಜಿಲ್ಲಾ ಸಂಚಾರಿ ಪೊಲೀಸರಿಂದ ಕಾರ್ಯಾಚರಣೆ.
83 ತ್ರಿಬಲ್ ರೈಡಿಗ್, 76 ರ್ಯಾಶ್ ಡ್ರೈವಿಂಗ್ ನಲ್ಲಿ ಲೈಸೆನ್ಸ್ ಕ್ಯಾನ್ಸಲ್, 52 ಡಿಫೆಕ್ಟಿವ್ ಸೈಲೆನ್ಸರ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದಂಡ ವಸೂಲಿ.
ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಸವಾರರಿಂದ ದಂಡ ವಸೂಲಿ.
52 ಸೈಲೆನ್ಸರ್ ಪೈಪ್ ಗಳನ್ನು ಲೋಲರ್ ಮೂಲಕ ನಾಶ ಪಡಿಸಿದ ಪೊಲೀಸರು
ಎಸ್ ಪಿ ಸಿನಿ ರಿಷ್ಯಂತ್ ಸಮ್ಮುಖದಲ್ಲಿ ನಾಶ ಪಡಿಸಿದ ಪೊಲೀಸರು.
ಸಂಚಾರಿ ಠಾಣೆ ಪೊಲೀಸರಿಗೆ ಅಭಿನಂಧನೆ ತಿಳಿಸಿದ ಎಸ್ ಪಿ,ಸಿ ಬಿ ರಿಷ್ಯಂತ್….
ವರದಿ. ಮಹಾಂತೇಶ್. ಎಂ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
