;

ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆಯಿಂದ ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ಪಂದ್ಯಾವಳಿ ಮತ್ತು ಆಯ್ಕೆ ಪ್ರಕ್ರಿಯೆ…!!!

ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆಯಿಂದ ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ಪಂದ್ಯಾವಳಿ ಮತ್ತು ಆಯ್ಕೆ ಪ್ರಕ್ರಿಯೆ

ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 22/7/22ರಿಂದ 24/7/22ರ ವರೆಗೆ ನಗರದ ನೆಹರು ಮೈದಾನದಲ್ಲಿ ಪುರುಷರ ಮತ್ತು ಮಹಿಳೆಯರ ಖೋ ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ ನಡೆಯಲಿದ್ದು . ಹಾಗೂ 6/7/2022ರಂದು ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆಯಿಂದ ಹಿರಿಯೂರು ನಗರದ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬುಧುವಾರದಂಡು 3 ಗಂಟೆಗೆ ಪುರುಷರ ಮತ್ತು ಮಹಿಳೆಯರ ಅಯ್ಕೆ ಪ್ರಕ್ರಿಯೆ ನೆದೆಯಲಿದ್ದು ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಚಿತ್ರದುರ್ಗ ಜಿಲ್ಲೆ ಖೋ ಖೋ ಸಂಸ್ಥೆ ಕಾರ್ಯದರ್ಶಿ ಓ ಶ್ರೀನಿವಾಸ ಹಾಗೂ ನ್ಯೂ ಡೈಮೆಂಡ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಶಿವಪ್ರಸಾದ್ ರವರು ತಿಳಿಸಿದರು..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;