;

ಕಲಮಂಗಿಯಲ್ಲಿ ಜೋಡಿತ್ತುಗಳ ಸ್ಪರ್ಧೆ…!!!

ಕಲಮಂಗಿಯಲ್ಲಿ ಜೋಡಿತ್ತುಗಳ ಸ್ಪರ್ಧೆ.

ಸಿಂಧನೂರು : ಜುಲೈ 2. ತಾಲೂಕಿನ ಕಲಮುಂಗಿ ಗ್ರಾಮದಲ್ಲಿ ಕಾರ ಹುಣ್ಣಿಮೆಯ ನಿಮಿತ್ಯ ಜೋಡೆತ್ತು ಹಾಗೂ ಕಲ್ಲೇತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು 3ಮೇಲ್ ಕ್ಯಾಂಪಿನ ಎತ್ತುಗಳು ಜಯಗಳಿಸಿದವು, ಪ್ರಥಮ ಬಾಹುಮಾನವಾಗಿ 21ತೊಲೆ ಬೆಳ್ಳಿ ಖಡ್ಗವನ್ನು ಎತ್ತಿನ ಮಾಲಕ ಪಡೆದನು. ದ್ವಿತೀಯ ಬಹುಮಾನವನ್ನು ಚಿಕ್ಕ ಭೇರಗಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯನಾದ ಯಂಕಪ್ಪ ಗದ್ರಟಗಿಯವರ ಎತ್ತುಗಳು ದ್ವಿತೀಯ ಬಹುಮಾನವನ್ನು 15 ತೊಲೆ ಬೆಳ್ಳಿ ಗಳಿಸಿ ಮಾಲಕನ ಖುಷಿ ಪಡಿಸಿದವು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಊರಿನ ಹಿರಿಯರು ಕಮಿಟಿಯ ಸಂಚಾಲಕರು ರೈತ ಬಾಂದವರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;