;

ವನಸಿರಿ ಪೌಂಡೇಶನ್ ನಿಂದ ಸಾಲುಮರದ ತಿಮ್ಮಕ್ಕನ ಹುಟ್ಟು ಹಬ್ಬ ಆಚರಣೆ…!!!

ವನಸಿರಿ ಪೌಂಡೇಶನ್ ನಿಂದ ಸಾಲುಮರದ ತಿಮ್ಮಕ್ಕನ ಹುಟ್ಟು ಹಬ್ಬ ಆಚರಣೆ.

ಲಿಂಗಸುಗೂರ : ಜೂನ್ 30. ಪಟ್ಟಣದ ಸರಕಾರಿ ಪ್ರೌಢ ಶಾಲೆಯಲ್ಲಿ ಸಾಲಮರದ ತಿಮ್ಮಕ್ಕನ 111ನೇ ಹುಟ್ಟು ಹಬ್ಬವನ್ನು ವನಸಿರಿ ಫೌಂಡೇಶನ್ ಸಂಸ್ಥೆ ಸಿಂಧನೂರು ಇವರ ಸಹಯೋಗದೊಂದಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಸರಕಾರಿ ಪದವಿ ಪೂರ್ವ ಪ್ರೌಢ ಶಾಲೆಯಲ್ಲಿ 111 ಸಸಿಗಳು ನಡೆಸುವುದರ ಮೂಲಕ ಸಾಲುಮರದ ತಿಮ್ಮಕ್ಕನ ಹುಟ್ಟು ಹಬ್ಬವನ್ನು ವಿನೂತನ ರೀತಿಯಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಶಾಲೆಯ ವಿದ್ಯಾರ್ಥಿಗಳ ಮನವರಿಕೆ ಹಾಗೂ ಅವರಿಗೆ ತಿಳುವಳಿಕೆ ನೀಡುವ ಮೂಲಕ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ವನಶ್ರೀ ಫೌಂಡೇಶನ ಅಧ್ಯಕ್ಷ ಅಮರೇಗೌಡ ಮಲ್ಲಾಪುರು, ಶಾಲೆಯ ಮುಖ್ಯಾಗುರುಗಳಾದ ನಿಂಗಪ್ಪ ಪೂಜಾರ್, ಹಾಗೂ ಶಾಲೆಯ ಶಿಕ್ಷಕರು, S D M C ಅದ್ಯಕ್ಷರು ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;