;

ಇಟ್ಟಿಗಿಯಲ್ಲಿ 27-06-2022ರಂದು ವಿದ್ಯುತ್ ವ್ಯತ್ಯಯ…!!!

ಇಟ್ಟಿಗಿಯಲ್ಲಿ 27-06-2022ರಂದು ವಿದ್ಯುತ್ ವ್ಯತ್ಯಯ

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ 220 ಕೆವಿ ವಿದ್ಯುತ್ ಸ್ವಿಕರಣಾ ಕೇಂದ್ರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಟ್ಟಿಗಿ ಶಾಖೆಯ ಎಲ್ಲಾ ’11ಕೆವಿ ಮಾರ್ಗಗಳ ತ್ರೈಮಾಸಿಕ ನಿರ್ವಹಣಾ ಕೈಗೊಳ್ಳುತ್ತಿರುವ ಬಗ್ಗೆ’ ನಿರಂತರ ಜ್ಯೋತಿ ಹಾಗೂ ಪಂಪ್ಸೇಟ ಸಂಭಂದ ಪಟ್ಟ F1 F2 F4 F6 F7 F8 F12 ಎಲ್ಲಾ 11ಕೆವಿಎ ಮಾರ್ಗಗಳು 27/06/2022ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರಗೆ ವಿದ್ಯುತ್ ಇರುವುದಿಲ್ಲಾ, ದಯವಿಟ್ಟು ಗ್ರಾಹಕರು ಸಹಕರಿಸಬೇಕಾಗಿ ಇ ಮೂಲಕ ಕೋರಲಾಗಿದೆ. ಪ್ರಕಟಣೆ ಮಾಡಲು ಕೋರಿದ್ದಾರೆ.

ಪ್ರಭಾರಿ ಶಾಖಾಧಿಕಾರಿಗಳು
ಆನಂದ ಲಿಂಗಶೆಟ್ಟರ್
ಇಟ್ಟಿಗಿ ಜೆಸ್ಕಾಂ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;