;

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ…!!!

ಹಾವೇರಿ

ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಲಿಂಗದಹಳ್ಳಿ ಗ್ರಾಮ ರೈತ ವಾಸಪ್ಪ (55) ಆತ್ಮಹತ್ಯೆ

ಮರಕ್ಕೆ ಟವಲ್ ನಿಂದ ಕುಣಿಕೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ವಾಸಪ್ಪ ಬಸಪ್ಪ ರಂಗರೆಡ್ಡಿ 4 ಎಕರೆ ಜಮೀನು‌ ಹೊಂದಿದ್ದು , ಸಾಲ ಮಾಡಿಕೊಂಡಿದ್ರು

ಸುಮಾರು 4 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ರೈತ

ಸಕಾಲದಲ್ಲಿ ಮಳೆಯಾಗದೇ ಬಿತ್ತಿದ ಮೆಕ್ಕೆಜೋಳ ಕೂಡಾ ಹಾನಿಯಾಗಿತ್ತು

ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ

ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ..

ವರದಿ. ಸುರೇಶ್. ಕೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;