;

ವಿಶ್ವಕರ್ಮ ಸಮಾಜ ಬಳಸಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಸಚಿವ ಗೋವಿಂದ ಕಾರಜೋಳ…!!!

ವಿಶ್ವಕರ್ಮ ಸಮಾಜ ಬಳಸಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಸಚಿವ ಗೋವಿಂದ ಕಾರಜೋಳ.

 

ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಇಂದು ವಿವಿಧ ಇಲಾಖೆಗಳ ಕಾಮಗಾರಿ ಉದ್ಘಾಟನೆ ಸಮಾರಂಭ ಹಮ್ಮಿಕೊಂಡಿದ್ದ ಸಚಿವರು ತಮ್ಮ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ವರ್ಣನೆಯ ಭರಾಟೆಯಲ್ಲಿ ಕಾಂಗ್ರೆಸ್ ಟೀಕಿಸಲು ಹೋಗಿ ವಿಶ್ವಕರ್ಮ ಸಮಾಜವನ್ನು ಬಳಸಿ ವ್ಯಂಗ್ಯವಾಡಿದ ಸಚಿವರು ಕಾರಣ ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರ ಏನೆ ಮಾಡಿದರು ಬರಿ ಅಡೆತಡೆಗಳನ್ನು ಉಂಟು ಮಾಡುತ್ತಿದೆ ಇದನ್ನು ಗಮನಿಸಿದರೆ ದಗದ ಇಲ್ಲದ ಬಡಗ್ಯಾ ಏನೊ ಮಾಡದಂತೆ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.

ವರದಿ.
ಶಿವಶಂಕರ ಕಡಬಲ್ಲವರ
ಮುಧೋಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;