;

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಪರಿಸರಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು…!!!

ಹೊನ್ನಾಳಿ ತಾಲೂಕು ಲಿಂಗಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭದ್ರಾವತಿ 2 ತಾಲ್ಲೂಕಿನ ಆನವೇರಿ ವಲಯದ ಲಿಂಗಾಪುರ ಕಾರ್ಯಕ್ಷೇತ್ರದಲ್ಲಿ ಪರಿಸರಜಾಗ್ರತಿ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಉಷಾಸತೀಶ್ ಮತ್ತು ಕರ್ನಾಟಕ ರಾಜ್ಯ ಗ್ರಾಮ ಪಂತಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಹಕಾರ್ಯಾದರ್ಶಿ ಹಾಗೂ ಲಿಂಗಾಪುರ ಗ್ರಾಮ ಪಂಚಾಯಿತಿ ಸದಸ್ಯರು ರೇಖಾಲೇಕೆಶ್ ಕಿಚುಡಿ ಮತ್ತು ಜಿಬಿ ದೇವರಾಜ್ ,ಶಶಿಕಲ ಚಂದ್ರಪ್ಪ ಭದ್ರಾವತಿ ತಾಲೂಕಿನ ಯೋಜನಾಧಿಕಾರಿಯಾದ ಮಾಧವ , ಗ್ರಾಮ ಪಂಚಾಯಿತಿ ಕಾರ್ಯಾದರ್ಶಿ ಹನುಮಂತಪ್ಪ , ಅನವೆರಿ ವಲಯದ ಮೇಲ್ವಿಚಾರಕರಾದ ಪ್ರಕಾಶ್ ಸೇವಾಪ್ರತಿಗಳಾದ ಹನುಮಂತರಾವ್ ಕೆ ಟಿ, ಹನುಮಂತ ಆರ್ ಎಮ್ ,
ಒಕ್ಕೂಟದ ಅದ್ಯಕ್ಷರು ಮತ್ತು ಪದಾಧಿಕಾರಿಗಳು, ಎಲ್ಲಾ ಸಂಘದ ಪ್ರಬಂಧಕರು ಸಂಯೋಜಕರು ಶಾಲೆಯ ಮುಖ್ಯ ಶಿಕ್ಷಕರು,ಗ್ರಾಮದ ಮುಖಂಡರು.,ಕೃಷಿ ಮೇಲ್ವಿಚಾರಕರಾದ ಗೋವಿಂದಪ್ಪ ಮತ್ತು ಸಂಘದ ಸದಸ್ಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು…

ವರದಿ. ರೇಖಾ, ಆರ್, ಲಿಂಗಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;