;

ಸರ್ಕಾರಿ ಹಣ ಲಪ್ಟಾಯಿಸಿದ್ದ ಗೃಹ ರಕ್ಷಕ ದಳದ ಇಲಾಖೆಯಲ್ಲಿ ಹಣ ಭಕ್ಷಕ ಬಾಗಲಕೋಟ ಜಿಲ್ಲಾ ಗೌರವಸಮಾದೇಷ್ಟ…!!!

ಸರ್ಕಾರಿ ಹಣ ಲಪ್ಟಾಯಿಸಿದ್ದ ಗೃಹ ರಕ್ಷಕ ದಳದ ಇಲಾಖೆಯಲ್ಲಿ ಹಣ ಭಕ್ಷಕ ಬಾಗಲಕೋಟ ಜಿಲ್ಲಾ ಗೌರವಸಮಾದೇಷ್ಟ .

ಬಾಗಲಕೋಟ ಜಿಲ್ಲೆಯ ಗೃಹ ರಕ್ಷಕದಳದ ಇಲಾಖೆಯಲ್ಲಿ ಹಣ ಭಕ್ಷಕನೊಬ್ಬ ಲಕ್ಷಾಂತರ ಸರ್ಕಾರಿ ಹಣವನ್ನು ಲೂಟಿ ಮಾಡಿ ನುಂಗಿ ನೀರು ಕುಡಿದು ಸೇವೆಯಿಂದ ಅಮಾನತ್ತುಗೊಂಡು   ಮನೆಗೆ ತೇರಳಿದ್ದಾನೆ ಇಲಾಖೆ ಹುಸೇನ ಚೌಧರಿ ಸರಕಾರಕ್ಕೆ ಚೊಂಬು ಕೊಡುವಲ್ಲಿ ನಿಸ್ಸಿಮನಾಗಿದ್ದ ಅಧಕಾರಿ ಅಧಿಕಾರ ದುರುಪಯೋಗ ಸಿಬ್ಬಂದಿ ನೇಮಕಾತಿಯಲ್ಲಿ ಲಂಚದ ಆಮಿಷದ ಆರೋಪ ಹೀಗೆ ಹತ್ತು ಹಲವಾರು ಕಾರಣಗಳಿಂದ ಅಮಾನತ್ತುಗೊಂಡಿರುವ ಹುಸೇನಸಾಬ ಚೌಧರಿ .

 

ವರದಿ.
ಶಿವಶಂಕರ ಕಡಬಲ್ಲವರ
ಬಾಗಲಕೋಟ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;