;

ಮಂದೆವಾಲ ಗ್ರಾಮದಲ್ಲಿ ಮೇ 29 ಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ರವರ ಅದ್ದೂರಿ ಜಯಂತಿ…!!!

ಜೇವರ್ಗಿ ಸುದ್ದಿ

ಮಂದೆವಾಲ ಗ್ರಾಮದಲ್ಲಿ ಮೇ 29 ಕ್ಕೆ ಬಾಬಾ ಸಾಹೇಬ ಅಂಬೇಡ್ಕರ್ರವರ ಅದ್ದೂರಿ ಜಯಂತಿ ಆಚರಿಸಲಾಗುವದು – ಯಶವಂತರಾಯ ಬಡಿಗೇರ ಹೇಳಿಕೆ

ಜೇವರ್ಗಿ ತಾಲೂಕಿನ ಮಂದೆವಾಲ ಗ್ರಾಮದಲ್ಲಿ ದಿನಾಂಕ 29 ಮೇ 2022 ರವಿವಾರದಂದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ 131 ನೇ ಜಯಂತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷರಾದ ಯಶವಂತ ಬಡಿಗೇರ್ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವರಜ್ಯೋತಿ ಭಂತೇಜಿ ಅಣದೂರ.ಬೀದರ ಜಿಲ್ಲೆ.
ಸಂಗಾನಂದ ಭಂತೇಜಿ ಸಿದ್ದಾರ್ಥ್ ಬುದ್ಧ ವಿಹಾರ ಕಲಬುರ್ಗಿ. ವಿಜಯಪಾಲ ಧಮ್ಮ ವಿಜಯರಾಮ ಬುದ್ಧ ವಿಹಾರ ಸಿಂದಗಿ.
ಶ್ರೀ ಶಿವಾನಂದ ಮಹಾಸ್ವಾಮಿಗಳು ವೀರಕ್ತಮಠ ಸೊನ್ನ. ಶ್ರೀ ಸಿದ್ದ ಬಸವ ಕಬಿರ ಮಾಹಾಸ್ವಾಮಿಗಳು ಗುರುಪೀಠ ಚಿಗರಳ್ಳಿ.
ಡಾ. ಅಜಯಸಿಂಗ್ ಶಾಸಕರು ಜೇವರ್ಗಿ ಹಾಗೂ ವಿಪಕ್ಷದ ಮುಖ್ಯ ಸಚೇತಕರು.ಬೆಂಗಳೂರು
ಶ್ರೀ ಸತೀಶ್ ಜಾರಕಿಹೊಳಿ ಕೆಪಿಸಿಸಿ ಕಾರ್ಯಧ್ಯಕ್ಷರು ಬೆಂಗಳೂರು.
ಶ್ರೀ ದೊಡ್ಡಪ್ಪಗೌಡ ಪಾಟೀಲ ಮಾಜಿ ಶಾಸಕರು ಜೇವರ್ಗಿ.
ಶ್ರೀ ಕೇದಾರಲಿಂಗಯ್ಯ ಹಿರೇಮಠ್ ಜೆಡಿಎಸ್ ಜಿಲ್ಲಾ ಅಧ್ಯಕ್ಷರು ಕಲಬುರ್ಗಿ.
ಮತ್ತು ಸಮಾಜದ ಹಿರಿಯ ಕಿರಿಯ ಮುಖಂಡರು ರಾಜಕೀಯ ಮುಖಂಡರು ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಗ್ರಾಮ ಪಂಚಾಯತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಆದರಿಂದ ತಮ್ಮೆಲ್ಲರಿಗೂ ಸರ್ವರಿಗೂ ಭೀಮ ಸ್ವಾಗತ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷರು ಶ್ರೀ ಯಶವಂತರಾಯ ಬಿ ಬಡಿಗೇರ್ ತಿಳಿಸಿದ್ದಾರೆ…

ವರದಿ. ಬಸವರಾಜ್. ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;