ವಿದ್ಯುತ್ ತಂತಿ ತಗುಲಿ ಯುವಕ ಸಾವು”…!!!

“ವಿದ್ಯುತ್ ತಂತಿ ತಗುಲಿ ಯುವಕ ಸಾವು”

ಹೂವಿನ ಹಡಗಲಿ ತಾಲೂಕಿನ ದಾಸರಹಳ್ಳಿತಾಂಡದ ಕೃಷ್ಣಾ ನಾಯ್ಕ್ ಎಂಬುವವರ ತೋಟದಲ್ಲಿ ಕಬ್ಬಿಣದ ದಿಂದ ಮಾಡಿದ ಕುರಿ ದೊಡ್ಡಿ ನಿರ್ಮಾಣ ಮಾಡುವ ಕಾರಣಕ್ಕಾಗಿ ಜೊತೆಗಾರನಾದ ಮನು ಗಡಗಿ ಇಬ್ಬರು ಕೂಡಿ ಹೂವಿನಹಡಗಲಿಯಿಂದ ದಾಸರಹಳ್ಳಿತಾಂಡ ಗ್ರಾಮದ ಹೊಲಕ್ಕೆ ತರಳಿ ಕೆಲಸದಲ್ಲಿ ನಿರತರಾಗಿದ್ದಾರೆ ಅದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿರುವಾಗ ಅಚಾನಕ್ಕಾಗಿ ವಿದ್ಯತ್ ತಂತಿ ತಗುಲಿ ಹೂವಿನಹಡಗಲಿ ಪಟ್ಟಣದ ಪಿಂಜಾರ್ ಓಣಿಯ ನಿಂಗಪ್ಪ ಎಂಬುವವರ ಮಗನದ ವಿಜಯ್ ಮರಣ ಹೊಂದಿದ್ದಾನೆ. ಈ ಕುರಿತು ಹೂವಿನಹಡಗಲಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ..

ವರದಿ. ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend