ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಬೇಡಿಕೆಗಳಿಗಾಗಿ ಗ್ರಾಮ ಮಟ್ಟದಲ್ಲಿ ಸಭೆ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದಲ್ಲಿ ಮಸಣ ಕಾರ್ಮಿಕರ ಬೇಡಿಕೆಗಳಿಗಾಗಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ, ಮಸಣ ಕಾರ್ಮಿಕರಿಗೆ ಸೌಲಭ್ಯಗಳ ಕುರಿತು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಿ ಮಸಣ ಕಾರ್ಮಿಕರ ಬೇಡಿಕೆಗಳಿಗಾಗಿ ಒತ್ತಾಯಿಸಿ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರ ಜೊತೆ ಸಭೆ ನಡೆಸಿ ಮುಂಬರುವ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘಟನೆ ವತಿಯಿಂದ ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಂಡಿದ್ದು, ಅದಕ್ಕಾಗಿ ತಾಲೂಕಿನ ಮಸಣ ಕಾರ್ಮಿಕರಿಗೆ ಜಾಗೃತಿಯನ್ನು ಮೂಡಿಸಿ ಮುಂಬರುವ ದಿನಗಳಲ್ಲಿ ಮಸಣ ಕಾರ್ಮಿಕರಿಗೆ ಎಲ್ಲ ರೀತಿಯಿಂದಲೂ ಸೌಲಭ್ಯಗಳು ದೊರಕಲಿ ಎಂದು ವಕೀಲರಾದ ಸಿಪಿಐ-ಎಂ ನ, ಸಿಪಿಐ-ಎಂ ನ ಕಾಮ್ರೆಡ್, ಸಿ. ವಿರುಪಾಕ್ಷಪ್ಪ ಇವರು ಮಾತನಾಡಿದರು.ಮತ್ತು ಮತ್ತೋರ್ವ ಮುಖಂಡರುಗಳಾದ ಕಾಮ್ರೇಡ್.ಚಂದ್ರು ಬಯಲ ತುಂಬರಗುದ್ದಿ ಮಾತನಾಡಿ ಮಸಣ ಕಾರ್ಮಿಕರಿಗೆ ಜಾಗೃತಿಯನ್ನು ಮೂಡಿಸಿ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು .ಇದೇ ಸಂದರ್ಭದಲ್ಲಿ ಹುಲಿಕುಂಟೆ ಮತ್ತು ಅರ್ಜುನ ಚಿನ್ನನಹಳ್ಳಿಯ ಮಸಣ ಕಾರ್ಮಿಕರು ಭಾಗವಹಿಸಿದ್ದರು.ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಬೇಡಿಕೆಗಳಿಗಾಗಿ ಗ್ರಾಮ ಮಟ್ಟದಲ್ಲಿ ಸಭೆ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದಲ್ಲಿ ಮಸಣ ಕಾರ್ಮಿಕರ ಬೇಡಿಕೆಗಳಿಗಾಗಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ, ಮಸಣ ಕಾರ್ಮಿಕರಿಗೆ ಸೌಲಭ್ಯಗಳ ಕುರಿತು ಸರ್ಕಾರದ ಮಟ್ಟದಲ್ಲಿ ಒತ್ತಾಯಿಸಿ ಮಸಣ ಕಾರ್ಮಿಕರ ಬೇಡಿಕೆಗಳಿಗಾಗಿ ಒತ್ತಾಯಿಸಿ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರ ಜೊತೆ ಸಭೆ ನಡೆಸಿ ಮುಂಬರುವ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘಟನೆ ವತಿಯಿಂದ ರಾಜ್ಯವ್ಯಾಪಿ ಮುಷ್ಕರ ಹಮ್ಮಿಕೊಂಡಿದ್ದು, ಅದಕ್ಕಾಗಿ ತಾಲೂಕಿನ ಮಸಣ ಕಾರ್ಮಿಕರಿಗೆ ಜಾಗೃತಿಯನ್ನು ಮೂಡಿಸಿ ಮುಂಬರುವ ದಿನಗಳಲ್ಲಿ ಮಸಣ ಕಾರ್ಮಿಕರಿಗೆ ಎಲ್ಲ ರೀತಿಯಿಂದಲೂ ಸೌಲಭ್ಯಗಳು ದೊರಕಲಿ ಎಂದು ವಕೀಲರಾದ ಸಿಪಿಐ-ಎಂ ನ, ಸಿಪಿಐ-ಎಂ ನ ಕಾಮ್ರೆಡ್, ಸಿ. ವಿರುಪಾಕ್ಷಪ್ಪ ಇವರು ಮಾತನಾಡಿದರು.ಮತ್ತು ಮತ್ತೋರ್ವ ಮುಖಂಡರುಗಳಾದ ಕಾಮ್ರೇಡ್.ಚಂದ್ರು ಬಯಲ ತುಂಬರಗುದ್ದಿ ಮಾತನಾಡಿ ಮಸಣ ಕಾರ್ಮಿಕರಿಗೆ ಜಾಗೃತಿಯನ್ನು ಮೂಡಿಸಿ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು .ಇದೇ ಸಂದರ್ಭದಲ್ಲಿ ಹುಲಿಕುಂಟೆ ಮತ್ತು ಅರ್ಜುನ ಚಿನ್ನನಹಳ್ಳಿಯ ಮಸಣ ಕಾರ್ಮಿಕರು ಭಾಗವಹಿಸಿದ್ದರು…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
