ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತಿ ಆಡಳಿತದಿಂದ ಆಡಳಿತ ಅಧಿಕಾರಿಗಳು ದಲಿತ ಕಾಲೋನಿಯ ಸರ್ವಿಸ್ ರೊಡ್ ಪಕ್ಕದಲ್ಲಿರುವ ವಾಸಿಸುವ ಕುಟುಂಬಗಳ ಪರಿಸ್ಥಿತಿ. ಚರಂಡಿ ವ್ಯವಸ್ಥೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿರುತ್ತಾರೆ. ಆದರೂ ಈವರೆಗೆ ಪ್ರಯೋಜನವಾಗಿಲ್ಲ. ಈಗ ಮಳೆಗಾಲವಾದ್ದರಿಂದ ಮತ್ತೆ ದಲಿತ ಕಾಲೋನಿಗೆ. ಹಾಗೂ ಸಾರ್ವಜನಿಕರು ಓಡಾಡುವ ರಸ್ತೆಗೆ ಮಳೆಯ ನೀರು ಬಂದು ನಿಂತು ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಓಡಾಡಲು ಬಹಳ ತೊಂದರೆಯಾಗಿರುತ್ತದೆ. ರಾತ್ರಿ ಸುರಿದ ಮಳೆಗೆಸರ್ವಿಸ್ ರೋಡ್ ತುಂಬಾ ನೀರು ನಿಂತು. ರಾತ್ರಿಯೆಲ್ಲ ಜನರ ಓಡಾಡದಂತೆ. ತಮ್ಮ ಮನೆಗಳಲ್ಲಿ ಇದ್ದು. ಅಲ್ಲಿನ ವಾತಾವರಣ ಸರಿಯಾದ ಮೇಲೆ ತಮ್ಮ ದಿನನಿತ್ಯದ ಕೆಲಸಗಳಿಗೆ ಹೋಗಲು ಪ್ರಾರಂಭಿಸಿದರು. ಆದಷ್ಟು ಬೇಗ ಇಂದಿನ ದಿನದಿಂದಲೇ ಈ ರಸ್ತೆಯ ಕಳಪೆ ಕಾಮಗಾರಿಯನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಿಸುವುದರ ಮೂಲಕ,ಇಲ್ಲಿಹಾಗುವ ಅನಾಹುತಗಳನ್ನು ತಪ್ಪಿಸಿ ಸಾರ್ವಜನಿಕರಿಗೂ. ವಾಹನಗಳ ಸಂಚಾರಕ್ಕೆ. ಹಾಗು ಇಲ್ಲಿ ವಾಸಿಸುವ ಕುಟುಂಬಗಳಿಗೆ ನೆಮ್ಮದಿಯಿಂದ ಜೀವನ ಮಾಡಲು ಅನುಕೂಲಕರ ಮಾಡಿಕೊಡಬೇಕೆಂದು. ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸುಮಾರು ಬಾರಿ, ಮತ್ತು ಈ ಬಾರಿ ಕೂಡ ತಮ್ಮಲ್ಲಿ ಕಾನಹೊಸಹಳ್ಳಿಯ ದಲಿತ ಕುಟುಂಬದವರು, ಜನಪ್ರತಿನಿಧಿಗಳು ಸಂಘಟನೆಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಕಾನಹೊಸಹಳ್ಳಿ ಯ ಸಮಸ್ತ ಗ್ರಾಮಸ್ಥರು, ಈ ಮೂಲಕ ಮನವಿ ಮಾಡಿದ್ದಾರೆ…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
