ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಹೆಚ್ ಗಂಗಣ್ಣನವರು ಅವಿರೋಧವಾಗಿ ಆಯ್ಕೆ
ಸಿರುಗಪ್ಪ ತಾಲೂಕು ನಂ 64 ಹಳೇಕೋಟೆ ಗ್ರಾಮ ಪಂಚಾಯಿತಿಗೆ.ದಿ.7/5/2022 ರಂದು ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗಂಗಣ್ಣನವರು ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್ ಮತ್ತು ಇತರೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಯಾರು ನಾಮಪತ್ರ ಸಲ್ಲಿಸದ ಕಾರಣ ಗಂಗಣ್ಣನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಾದ ಮಡಗಿನ ಬಸಪ್ಪರವರು(ಇಓ) ಘೋಷಣೆ ಮಾಡಿದರು.ಕಾರ್ಯಕರ್ತರು ಬೆಂಬಲಿಗರು ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು ಈ ಸಂದರ್ಭದಲ್ಲಿ ಎಂ.ಎಸ್ ಸಿದ್ದಪ್ಪ.ದಿವಾಕರಗೌಡ.ಶೇಖಪ್ಪ (ಅಂಗೈಯ್ಯ).ಬಸಪ್ಪಗೌಡ ವಾಸಪ್ಪನವರ ಈರಯ್ಯ.ಮುಸೆರು ವೆಂಕಟೇಶ್.
ಬಿ ಈರಣ್ಣ.ವಡ್ಡರ ಭೀಮ.ಕಾಕೇರ ಬಸಪ್ಪ.ಕಾಕೇರ ಸುರೇಶ್.ಶಿವರೆಡ್ಡಿಗೌಡ.
ಈ ವೀರೇಶ್.ಶೇಖಪ್ಪ.ಸಣ್ಣ ವೀರೇಶ್.
ಈ ಮಂಜುನಾಥ್.ಅಭಿನಂದನೆ ತಿಳಿಸಿದರು.ಇನ್ನೂ ಮುಂತಾದವರು ಉಪಸ್ಥಿತರಿದ್ದರು..

ವರದಿ. ವಿರೇಶ್, ಎಚ್, ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
