ಮಹಾಲಿಂಗಪುರ ತಾಲ್ಲೂಕು ಹೋರಾಟಕ್ಕೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಬೆಂಬಲ
ಮಹಾಲಿಂಗಪುರ ತಾಲ್ಲೂಕು ಹೋರಾಟಕ್ಕೆ ಜಮಖಂಡಿ ಶಾಸಕರಾದ ಆನಂದ ನ್ಯಾಮಗೌಡ ಮತ್ತಷ್ಟು ಬೆಂಬಲ ಸಿಕ್ಕಿದೆ. ತಾಲ್ಲೂಕು ಘೋಷಿಣೆ ಮಾಡುವುದಕ್ಕೆ ಒತ್ತಡ ಹೆಚ್ಚುತ್ತಿದ್ದು ಮಹಾಲಿಂಗಪುರ ಸುತ್ತಲಿನ ಸ್ಥಳೀಯರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನೆರೆಯ ತಾಲ್ಲೂಕು ಜಮಖಂಡಿ ಕ್ಷೇತ್ರದ ಶಾಸಕರು ಮಹಾಲಿಂಗಪುರ ಪಟ್ಟಣವನ್ನು ತಾಲ್ಲೂಕುವಾಗಿ ಘೋಷಿಣೆ ಮಾಡಿ ಈ ಭಾಗದ ಜನತೆ ಶೈಕ್ಷಣಿಕವಾಗಿ ಹಿಂದುಳಿದರಿಂದ ಜಮಖಂಡಿ ನಗರವನ್ನು ಜಿಲ್ಲೆಯಾಗಿ ಘೋಷಿಣೆ ಮಾಡಬೇಕು ಎಂದು ಹೋರಾಟಕ್ಕೆ ಬೆಂಬಲ ನೀಡಿ ಒತ್ತಾಯಿಸಿದರು. ಚಿಮ್ಮಡ
ಶ್ರೀ ಪ್ರಭು ಮಹಾಸ್ವಾಮಿಗಳು ಹೋರಾಟಕ್ಕೆ ಸೂಚಿಸಿದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಭಾಗವಹಿಸಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
