ಗೋಡೆ ಕುಸಿದು ಸಾವನ್ನಪ್ಪಿದ ಕಾರ್ಮಿಕ ಕುಟುಂಬಕ್ಕೆ ನಾಗೇಂದ್ರ ಕುಮಾರ್ ಭೇಟಿ ನೀಡಿ ವೈಯಕ್ತಿಕ ಧನ ಸಹಾಯ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣಕಲ್ಲು ಗ್ರಾಮಕೆ .ಕಟ್ಟಡ ಕಾರ್ಮಿಕ ಸಂಘ(ರಿ)ದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ಅಧಿಕಾರಿಗಳು . ಕಟ್ಟಡ ಕಾರ್ಮಿಕ ಮನ್ನೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಗೋಡೆ ಕುಸಿದು ಕಟ್ಟಡ ಕಾರ್ಮಿಕ ರೋರ್ವರು ಸಾವನ್ನಪ್ಪಿದ್ದರು .ಕಟ್ಟಡ ಕಾರ್ಮಿಕ ಇಲಾಖೆಯ ಹುಲಿಯಪ್ಪ ಅಧಿಕಾರಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು ಸರ್ಕಾರದಿಂದ ಬರುವ ಪರಿಹಾರ ವನ್ನು ಆದಷ್ಟು ಬೇಗನೆ ಕೊಡಿಸುವುದಾಗಿ ಭರವಸೆ ನೀಡಿದರು .ಮಾಧ್ಯಮದೊಂದಿಗೆ ಮಾತನಾಡಿದ .ಹುಲುಗಪ್ಪ ಪೇಂಟರ್ ಎಸ್ ಎನ್ ಬಿಲ್ಡರ್ಸ್ .ಸ್ಥಾಪಕರಾದ ಎಸ ನಾಗೇಂದ್ರ ಕುಮಾರ್ ರವರು ಕುಟುಂಬಕ್ಕೆ ಸಾಂತ್ವನ ಹೇಳುವುದರ ಮುಖಾಂತರ ತಮ್ಮ ಸ್ವಂತ ಸಂಸ್ಥೆಯಾದ (S N.Builders ) ವತಿಯಿಂದ 25.000 .ಸಾವಿರ ಧನ ಸಹಾಯವನ್ನು ಕುಟುಂಬಕ್ಕೆ ಮಾಡಿದರು .ಸಣ್ಣ ವಯಸ್ಸಿನಿಂದಲೇ ದಾನ ಧರ್ಮಗಳನ್ನು ಹೊಂದಿರುವ ಗುಣಾ ಉಳ್ಳವರಾಗಿರುವ ಎಸ್ ನಾಗೇಂದ್ರ ಕುಮಾರ್ ಅವರನ್ನು ಅವರ ಕಾರ್ಯವನ್ನು ಶ್ಲಾಘಿಸಿದರು ಅವರ ಕುಟುಂಬಕ್ಕೆ ದೇವರು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಇನ್ನು ಹೆಚ್ಚಿನ ಸಮಾಜಸೇವೆಯ ಯನ್ನೂ ಮಾಡಲಿ ಎಂಬುದು ನಮ್ಮ ಪತ್ರಿಕೆಯ ಆಶಯ ಇದರಲ್ಲಿ ಇದರಲ್ಲಿ ಭಾಗವಹಿಸಿದ್ದ ವರು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ u ಬಾಬುವಲಿ (ಸಮಾಜ ಸೇವಕರು ) ಎಸ್ ನಾಗೇಂದ್ರ ಕುಮಾರ್, ಉಪ್ಪಾರ್ ಸುಭಾಷ್ ಹಾಲೇಶ್ ಪಕ್ಕೀರಪ್ಪ ಕಡ್ಲಬಾಳು. ಬೋವಿ ಪೇಂಟರ್ ಹುಲುಗಪ್ಪ ಮುಂತಾದ ಕಾರ್ಮಿಕರು ಬೇಲ್ದಾರ್ ಮೇಸ್ತ್ರಿಗಳು ಉಪಸ್ಥಿತಿಯಲ್ಲಿದ್ದ ರು,ಕಟ್ಟಡ ಕಾರ್ಮಿಕ ಸಂಘದ( ರಿ) ಪದಾಧಿಕಾರಿಗಳು ಬಣ್ಣದ ಗೆಳೆಯರ ಬಳಗ ದವರು ಇನ್ನೂ ಮುಂತಾದ ಸರ್ವ ಸದಸ್ಯರು ಕಾರ್ಮಿಕರು ಉಪಸ್ಥಿತಿಯಲ್ಲಿ ಇದ್ದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
