;

ಕೆರೆಯಂಗಳದಲ್ಲಿ ವಿಶ್ವಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು…!!!

ವಿಜನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜುಮ್ಮೋಬನಹಳ್ಳಿ.
ಜಮ್ಮೋಬನಹಳ್ಳಿ ಗ್ರಾಮದ ಕೂಲಿ ಕಾರ್ಮಿಕರಿಂದ ಕೆರೆಯಂಗಳದಲ್ಲಿ ವಿಶ್ವಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜುಮ್ಮೋಬನಹಳ್ಳಿ ಕೂಲಿ ಕಾರ್ಮಿಕರಿಂದ ಕೇಕ್ ಕತ್ತರಿಸುವ ಮೂಲಕ ವಿಶ್ವಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಾಂತೇಶ ಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚನ್ನಬಸಮ್ಮ ಬಸಣ್ಣ. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನೇತ್ರಮ್ಮ ಜಿ. ಓಬಣ್ಣ . ಮಾಜಿ ಗ್ರಾ ಮ ಪಂಚಾಯಿತಿ ಅಧ್ಯಕ್ಷ ಶರಣೇಶ.ಸದಸ್ಯರುಗಳಾದ ,ಗೌಡ್ರು ಸಣ್ಣ ಬಯ್ಯ, ಆರ್ಪಿ. ತಿಪ್ಪೇಸ್ವಾಮಿ. ಕಂಚಿಗಾರ ನಾಗರಾಜ ಜಿ ಮಲ್ಲಪ್ಪ. ಎಚ್ ಪಾಪಣ್ಣ ದಾಸಪ್ಪ ಶ್ರೀಮತಿ ಸಾಕಮ್ಮ ಬೋರಣ್ಣ. ಶ್ರೀಮತಿ ಸಾವಿತ್ರಮ್ಮ ಗುರು ಚಿನ್ನಯ್ಯ. ಗ್ರಾಮದ ಮುಖಂಡರುಗಳಾದ ಎ ಸ್ವಾಮಿ. ಪಾಪಣ್ಣ. ಗೋಪಾಲಿ ಬಡಿಗೆ ಓ ಬಯ್ಯ. ಕಂಪ್ಯೂಟರ್ ಆಪರೇಟರ್ಪ್ರದೀಪ್.ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಸಂಚಾಲಕ ಸಿ ಅರುಣ್ ಕುಮಾರ್. ಸೇರಿದಂತೆ ಕೂಲಿಕಾರ್ಮಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀಮತಿ ನೇತ್ರಮ್ಮ ಜೀ. ಓ ಬಣ್ಣ ಕೇಕ್ ಕಟ್ಟ ಮಾಡುವುದರ ಮೂಲಕ ಈ ಸಂದರ್ಭದಲ್ಲಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ನಂತರ ಕಾರ್ಮಿಕ ಎಲ್ಲರಿಗೂ ಶುಭ ಕೋರಿದರು…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;