;

ಮೂಲಭೂತ ಸೌಕರ್ಯ ಗಳಿಗೆ ಸ್ಪಂದಿಸದ ಬಣವಿಕಲ್ಲು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ…!!!

ಗಬ್ಬುನಾರುತ್ತಿರುವ ನಾರುತ್ತಿರುವ ನೀರಿನ ತೊಟ್ಟಿ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯಾದ ಕಂಚೋಬನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಟ್ಟಿ ಅವ್ಯವಸ್ಥೆಯಿಂದ ಕೂಡಿದ್ದು,ದನ ಕರುಗಳು ಮತ್ತು ಸಾರ್ವಜನಿಕರಿಗೆ ನೀರಿನ ತೊಟ್ಟಿಯ ಹತ್ತಿರ ಹೋಗುವುದಕ್ಕೆ ಮುಜುಗರ ಪಡುತ್ತಿದ್ದಾರೆ, ದಯವಿಟ್ಟು ಕೂಡಲೇ ಸಂಬಂಧಿಸಿದ ಗ್ರಾಮ ಪಂಚಾಯತಿಯವರು ಸ್ಥಳ ಪರಿಶೀಲನೆ ಮಾಡಿ ಬೇಗನೆ ಸ್ವಚ್ಛತೆ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಂಬಂಧ ಪಟ್ಟ ಗ್ರಾಮಪಂಚಾಯಿತಿಯ ಎಲ್ಲಾ ಹಳ್ಳಿಗಳಲ್ಲಿ ಇದೆ ಸಮಸ್ಯೆ ಎದುರಾದರೂ ಸಹ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಮಾತ್ರ ದೌರ್ಜನ್ಯ ದ ಆಡಳಿತವನ್ನು ಮಾಡುವುದು ಎಷ್ಟು ಸರಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಇಲ್ಲದೆ ಇರುವುದು ಎಷ್ಟು ಸರಿ. ಸರ್ಕಾರದ ಸೌಲ್ಯಭ್ಯ ಇದ್ದರು ಸಹ ಗ್ರಾಮಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ಬಡ ಜನರಿಗೆ ಸಿಗದೆ ಇರುವುದು ತುಂಬಾ ದೌರ್ಬಗ್ಯ ಇನ್ನಾದರೂ ಸರಿಯಾಗಲಿ ಎಂಬುದೇ ನಮ್ಮ ಒಂದು ಪತ್ರಿಕೆಯ ಆಶಯ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;