ಇಮಡಾಪುರ ಗ್ರಾಮದಲ್ಲಿ ಹನುಮನ ಜಯಂತಿ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ. ಇಮಡಾಪುರ.
ಇಮಡಾಪುರ ಗ್ರಾಮದಲ್ಲಿ ಹನುಮನ ಜಯಂತಿ
ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಬರುವಇಮಡಾಪುರ ಗ್ರಾಮದಲ್ಲಿಹನುಮನ ಜಯಂತಿಯನ್ನು ಆಚರಿಸಲಾಯಿತು.
ಈ ಜಯಂತಿಯ ಕಾರ್ಯಕ್ರಮವನ್ನು ಕಾನಮಡುಗುವಿನ ದಾಸೋಹ ಮಠದ ಶ್ರೀಐಮುಡಿ ಶರಣಾರ್ಯರು ಗಿಡ ನೆಡುವುದರ ಮೂಲಕ ಉದ್ಘಾಟನೆಮಾಡಿದರು.
ಹನುಮನ ಜಯಂತಿ ಯನ್ನು ಹನುಮಂತನಿಗೆ ವಿಶೇಷ ಪೂಜೆ ಅಲಂಕಾರಗಳಿಂದ ಪೂಜೆ ಮಾಡಿ.ಸಕಲ ವಾದ್ಯ ಮೇಳಗಳಿಂದ ವಿಜ್ರಂಭಣೆಯಿಂದ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಭಕ್ತಾದಿಗಳು ಶ್ರದ್ಧೆ ಭಕ್ತಿಯಿಂದ ಗ್ರಾಮದಲ್ಲಿ ಹನುಮನ ಜಯಂತಿಯನ್ನು ಆಚರಿಸಿದರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಯುವಕರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend