ಕಾಂಗ್ರೆಸ್ ಪಕ್ಷಕ್ಕೆ ಬಲ ತಂದ ಮಾಜಿ ನಗರಸಭೆ ಅಧ್ಯಕ್ಷ, ಬಿ ಈ ರಣ್ಣ ಇಂದು ನಡೆದ ಪತಂಗ ಲಾಡ್ಜ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖಂಡರಾದ, ಮಾಜಿ, ಶಾಸಕರಾದ ಬಿ ಎಂ ನಾಗರಾಜ್, ಮುಖಂಡರಾದ ಚಂದ್ರಯ್ಯ ಸ್ವಾಮಿ,, ಮುರಳಿಕೃಷ್ಣ,,, ಕರಿಬಸಪ್ಪ, ಬಿಕೆ ರಘು, ಇನ್ನು ಮುಂತಾದವರು ಪಾಲ್ಗೊಂಡಿದ್ದರು,,

ವರದಿ ವೀರೇಶ್ ಸಿರುಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
