;

ವಡಗಾಂವ ಮಹಾಶಕ್ತಿ ಕೆಂದ್ರದಲ್ಲಿ 42ನೇಯ ಬಿಜೆಪಿ ಸಂಸ್ಥಾಪನ ದೀನಚಾರಣೆ ಆಚರಿಸಲಾಯಿತು…!!!

ವಡಗಾಂವ ಮಹಾಶಕ್ತಿ ಕೆಂದ್ರದಲ್ಲಿ 42ನೇಯ ಬಿಜೆಪಿ ಸಂಸ್ಥಾಪನ ದೀನಚಾರಣೆ ಆಚರಿಸಲಾಯಿತು.
“ದೇಶ ಮೊದಲು – ನಂತರ ಪಕ್ಷ – ಕೊನೆಗೆ ನಾನು” ಈ ಮೂಲ ಸಿದ್ಧಾಂತಕ್ಕೆ ಬದ್ಧವಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪಕ್ಷ ಸದಸ್ಯರು ನಾವು ಎನ್ನುವ ಹೆಮ್ಮೆಯೊಂದಿಗೆ, ಮಾತೃಸ್ವರೂಪಿ ಪಕ್ಷವನ್ನು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ, ಎಂದು ಮಹಾಶಕ್ತಿ ಕೆಂದ್ರದ ಅಧಕ್ಷ ಪ್ರಕಾಶ ಜೆರಗೆ ಹೇಳಿದರು. ಬಿಜೆಪಿ ಪಕ್ಷದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಕೂಡ ನಾಯಕನಂತೆಯೆ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಾನೆ. ಬಿಜೆಪಿ ಪರಿವಾರದಲ್ಲಿ ಎಲ್ಲರೂ ಒಂದೆ ಮನಸ್ಸಿನಿಂದ ಕಾರ್ಯನಿರ್ವಹಿಸಿದ್ದಾಗ ಮಾತ್ರ ಯಶಸ್ಸು ಸಾಧಿಸಲು ಮಾತ್ರ ಸಾಧ್ಯ ಎಂದು ಯವನಾಯಕರಾದ ಪಂಢರಿ ಔಟೆ ಹೆಳಿದರು.
ಈ ಸಂಧರ್ಭದಲ್ಲಿ ಬಾಲಾಜಿ ಕೋಳಿ, ಸಂಗಶೆಟಿ ಖಾನಾಪೂರೆ, ವೈಜಪ್ಪಾ, ಮಾದಪ್ಪಾ, ಸಾಗರ ಅಷ್ಟುರೆ, ಉಮಾಕಾಂತ, ಉಮೆಶಲಕ್ಕಾ, ನಾಗಪ್ಪ, ಪ್ರಕಾಶ ಇನ್ನಿತರು ಭಾಗವಹಿದರು…

ವರದಿ : ಸುನೀಲ ಮೇತ್ರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;