ಎಸ್ಸೆಸ್ಸೆಲ್ಸಿ: ಸಮಾಜ ಪರೀಕ್ಷೆಗೆ ಸಿದ್ಧತೆ
ಹೂವಿನ ಹಡಗಲಿ: ಸಮಾಜ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಬಹುದಾದ ವಿಷಯ. ಎಲ್ಲಾ ಪ್ರಶ್ನೆಗಳಿಗೆ
ಸಮರ್ಪಕ ಸೂಕ್ತ ಉತ್ತರ ಬರೆದು ಯಶಸ್ಸು ಗಳಿಸಿರಿ ಎಂದು
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎನ್ ಹಳ್ಳಿಗುಡಿ ಹೇಳಿದರು.
ತಾಲೂಕಿನ ಹೊಳಗುಂದಿ
ಎ ಎಂ ಪಿ ಎಸ್ ಹಾಗೂ ಹಿರೇಮಲ್ಲನಕೇರಿ
ಸರ್ಕಾರಿ ಪ್ರೌಢಶಾಲೆಯಲ್ಲಿ
ಮಂಗಳವಾರ ಆಯೋಜಿಸಿದ್ದ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ
ಸಮಾಜ ಪರೀಕ್ಷೆಗೆ ಸಿದ್ಧತೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇತಿಹಾಸ ಪೌರನೀತಿ
ಭೂಗೋಳ ರಾಜ್ಯಶಾಸ್ತ್ರ
ಅರ್ಥಶಾಸ್ತ್ರ ವ್ಯವಹಾರ ಅಧ್ಯಯನ ಎಲ್ಲಾ ಘಟಕಗಳನ್ನು ಪುನರಾವರ್ತನೆ ಮಾಡಿದರು.
ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಮಲ್ಲಿಕಾರ್ಜುನ
ಕನ್ನಡ ಇಂಗ್ಲಿಷ್ ಗಣಿತ ಪರೀಕ್ಷೆಯ ಹಿಮ್ಮಾಹಿತಿ ಪಡೆದರು.
ಮುಖ್ಯ ಶಿಕ್ಷಕರಾದ
ವೆಂಕಟೇಶ್, ಕಾಂತೇಶ್,
ಸುರೇಶ ಅಂಗಡಿ
ಶಿಕ್ಷಕರಾದ ಭೀಮನಾಯ್ಕ್, ಮಲ್ಲಪ್ಪ, ಅರುಣ್ ಕುಮಾರ್, ಶ್ಯಾಮಸುಂದರ್ ಶಿಲ್ಪಿ,ಧರ್ಮನಾಯ್ಕ್ ,ಸ್ವಾಮಿನಾಥ ರಾಮಸ್ವಾಮಿ
ಇತರರು ಹಾಜರಿದ್ದರು..

ವರದಿ. ಅಜಯ್, ಚ, ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
