ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಶ್ರೀಪೇಟೆಬಸವೇಶ್ವರ ದೇವಸ್ಥಾನದಲ್ಲಿ,ಭಕ್ತರು ಯುಗಾದಿ ಹಬ್ಬದ ವಿಶೇಷ ಅನುಗ್ರಹಕ್ಕಾಗಿ ದೇವರ ದರ್ಶನ ಪಡೆದರು. ನಂತರ ಪ್ರತಿವರ್ಷದಂತೆ ಪ್ರಸ್ತುತ ವರ್ಷದ ದೈವಾನುಗ್ರಹ, ರಾಶಿ ಅನುಗುಣವಾಗಿ ಭವಿಷ್ಯ ಹಾಗೂ ಪಲಾನುಫಲ ಮತ್ತು ಜಗತ್ತಿನಲ್ಲಿ ಗತಿಸಬಹುದಾದಂತಹ ಪ್ರಮುಖ ಬೆಳವಣಿಗೆಗಳ ಬಗ್ಗೆ. ಮಳೆ ಬೆಳೆ ಹಾಗೂ ಜೀವ ಸಂಕುಲಗಳ ಮೇಲಾಗುವ ಶುಭಾಶುಭ ಫಲಗಳ ಕುರಿತಾದ,ಜ್ಯೋತಿಶಾಸ್ತ್ರದ ಪ್ರಕಾರ ತಿಳಿಯ ಬಹುದಾದ ಮಾಹಿತಿಯನ್ನು ಶ್ರೋತೃಗಳು ಆಲಿಸಿದಿರು.ಪಟ್ಟಣದ ಆದ್ಮ್ಯಾತ್ಮ ಚಿಂತಕರಾದ ಕೆ.ಹೆಚ್.ಎಮ್.ಚಿದಾನಂದ ಸ್ವಾಮಿರವರು, ಜ್ಯೋತಿ ಶಾಸ್ತ್ರಗ್ರಂಥವನ್ನಾಧರಿಸಿ ತಿಳಿಸುವ ಪಂಚಾಗವನ್ನು ಶ್ರವಣ ಕಾರ್ಯಕ್ರಮ ನೆರವೇರಿಸಿದರು.
ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
