;

R.ಮಹೇಂದ್ರ ನಾಯಕರಿಂದ ಯಾಪಲಪರ್ವಿ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ….!!!

R.ಮಹೇಂದ್ರ ನಾಯಕರಿಂದ ಯಾಪಲಪರ್ವಿ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ.

ಸಿಂಧನೂರು :ಯಾಪಲಪರ್ವಿ ಗ್ರಾಮದಲ್ಲಿ ಗ್ರಾಮೀಣ ಮಟ್ಟದ ಕಬ್ಬಡಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪ್ರಥಮ ಬಹುಮಾನ ಯದ್ದಲದೊಡ್ಡಿ, ದ್ವಿತೀಯ ಬಹುಮಾನ ಜಾಗಿರ ಪನ್ನೂರ, ಪ್ರಥಮ ಬಹುಮಾನ 10000 ಆರ್.ಮಹೇಂದ್ರ ನಾಯಕ ಮತ್ತು ರಾಘವೇಂದ್ರ ನಾಯಕ ಗ್ರಾಮ ಪಂಚಾಯಿತಿ ಸದಸ್ಯರು ನೀಡಲಾಯಿತು. ದ್ವಿತೀಯ ಬಹುಮಾನ ಶ್ರೀ ರಾಮುಲು ಅಭಿಮಾನಿ ಬಳಗ ವತಿಯಿಂದ 5000 ರೂ. ಬಹುಮಾನವನ್ನು ನೀಡಲಾಯಿತು. ಮ್ಯಾಟ್ ವ್ಯವಸ್ಥೆ ಆರ್. ಚೆನ್ನಬಸವ ನಾಯಕ,ಊಟದ ವ್ಯವಸ್ಥೆ ಭುವನ, ಜಡಿಯಪ್ಪ, ರಾಯಗೌಡ,ಯಾಪಲಪರ್ವಿ 2 ತಂಡಕ್ಕೆ ಸಮವಸ್ತ್ರ ವ್ಯವಸ್ಥೆ ಎಸ್. ಟಿ ನಾಯಕ, ‌‌‌‌ ಎಂ.ಬಿ.ವಿ ನಾಯಕ, ಮೌಲಪ್ಪ ಹೆಚ್ ಬಸವರಾಜ ಯಾಪಲಪರ್ವಿ ಡಿಎಸ್ಎಸ್ ತಾಲೂಕು ಉಪಾಧ್ಯಕ್ಷರು,ನಿರೂಪಣೆ ಎಸ್.ಪಿ ನಾಯಕ,ದಾನಿಗಳು ವೀರೇಶ ಚೆನ್ನುರ್, ಹುಲಿಗೆಪ್ಪ ದೇವರಮನಿ, ಭೀಮನಗೌಡ ವಲ್ಕಂದಿನ್ನಿ, ಅಂಬರೀಷ ತಳವಾರ, ಈ ಪಂದ್ಯಾವಳಿಗೆ ಸಹಕರಿಸಿದ ಯಾಪಲಪರ್ವಿ ಗ್ರಾಮದ ಸಮಸ್ತ ಗ್ರಾಮದ ಜನತೆ ಹಾಗೂ ಜೈ ಭೀಮ ಶಾಂಭವಿ ಭಜರಂಗಿ ಬಾಯ್ಸ್ ಯಾಪಲಪರ್ವಿ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲಾಯಿತು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;