;

ಮುಖ್ಯಮಂತ್ರಿ ಪದಕ ಪಡೆದ ಮುನಿರಾಬಾದ್ ಪೊಲೀಸ್ ಠಾಣೆಯ ಸೂಪರ್ ಸುಪ್ರೀತ್ ಪಾಟೀಲ್…!!!

ಮುಖ್ಯಮಂತ್ರಿ ಪದಕ ಪಡೆದ ಮುನಿರಾಬಾದ್ ಪೊಲೀಸ್ ಠಾಣೆಯ ಸೂಪರ್ ಸುಪ್ರೀತ್ ಪಾಟೀಲ್.. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಪ್ರೀತ್ ಪಾಟೀಲ್ ರವರಿಗೆ 2021-22 ನೇ ಸಾಲಿನ ಕರ್ನಾಟಕ ರಾಜ್ಯದ ಮಾನ್ಯ  ಮುಖ್ಯಮಂತ್ರಿಗಳು ಪೋಲಿಸ್ ಅಧಿಕಾರಿಗಳಿಗೆ ನೀಡುವಂತಹ ಮುಖ್ಯಮಂತ್ರಿಗಳ ಪ್ರಶಸ್ತಿಯನ್ನು ಮುನಿರಾಬಾದ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್  ಸುಪ್ರೀತ್ ಪಾಟೀಲ್ ಅವರ ಕರ್ತವ್ಯವನ್ನು ಗುರುತಿಸಿ ಅವರಿಗೆ ಈ ಪಾರಿತೋಷಕವನ್ನು ನೀಡಲಾಗಿದೆ .ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆದ ಸುಪ್ರೀತ್ ವ್ಹಿ ಪಾಟೀಲ್ ಅವರ ಕರ್ತವ್ಯಕ್ಕೆ ಜಿಲ್ಲೆಯಾದ್ಯಂತ ಶ್ಲಾಘನೀಯ ಗಳನ್ನು ಕರ್ತವ್ಯಕ್ಕೆ ಬಂದು ಕೆಲವೇ ದಿನಗಳಲ್ಲಿ ಜನರ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೀರ್ತಿ ಸುಪ್ರೀತ್ ಪಟೇಲ್ ರವರಿಗೆ ಸಲ್ಲುತ್ತದೆ .ಇವರ ಈ ಸಾಧನೆಯ ಕೀರ್ತಿ ಕೊಪ್ಪಳ ಜಿಲ್ಲೆಯ ಹೆಮ್ಮೆ .ಕೊಪ್ಪಳ ಜಿಲ್ಲೆಯ ಜನತೆಯ ಪರವಾಗಿ ಹಾಗೂ  ಎಚ್ಚರಿಕೆ ಪತ್ರಿಕೆ ಹಾಗೂ ಉಕ್ಕಿನಕೋಟೆ ಮತ್ತು ಟೈಮ್ಸ್ ಆಪ್ ಬಳ್ಳಾರಿ ಪತ್ರಿಕೆಗಳ ಕಡೆಯಿಂದ ಹೃತ್ಪೂರ್ವಕವಾದ ಅಭಿನಂದನೆಗಳು…

ವರದಿ. ಮಂಜುನಾಥ್, ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;