;

ಹುಚ್ಚು ನಾಯಿ ಕಡಿತ : ಗಂಭೀರ ಗಾಯ, ನಗರಸಭೆಯವರು ಹುಚ್ಚು ನಾಯಿಗಳನ್ನು ಮಟ್ಟ ಹಾಕಲು ಒತ್ತಾಯ…!!!

ಹಳ್ಳದಲ್ಲಿ 6 ಕ್ಕೂ ಹೆಚ್ಚು ಜನರಿಗೆ ಹುಚ್ಚು ನಾಯಿ ಕಡಿತ : ಗಂಭೀರ ಗಾಯ, ನಗರಸಭೆಯವರು ಹುಚ್ಚು ನಾಯಿಗಳನ್ನು ಮಟ್ಟ ಹಾಕಲು ಒತ್ತಾಯ !

ಸಿಂಧನೂರು : ಹೋಳಿ ಬಣ್ಣ ಹಾಡಿ ಹಳ್ಳಕ್ಕೆ ಮೈ ತೊಳೆದುಕೊಳ್ಳಲಿಕ್ಕೆ ಹೋಗಿದ್ದ 5 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ವಯಸ್ಕ ಜನರಿಗೆ ಹುಚ್ಚು ನಾಯಿ ಕಡಿದಿದೆ. ಇದರಲ್ಲಿ ಜನತಾ ಕಾಲೋನಿಯ ಸಂಪತ್ ಕುಮಾರ್ ಎಂಬುವ 11 ವರ್ಷದ ಹುಡುಗನಿಗೆ ತಲೆಗೆ ಬಲವಾಗಿ ಹುಚ್ಚು ನಾಯಿ ಕಡಿತದಿಂದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹನುಮಂತ ಜನತಾ ಕಾಲೋನಿ, ಸುಕಾಲಪೇಟೆಯ ಅಜ್ಜಿಗೆ ನಾಯಿ ಕಡಿದಿದೆ. ಇನ್ನೂ ಅನೇಕ ಜನರಿಗೆ ಹುಚ್ಚುನಾಯಿ ಒಡಾಡಿಸಿಕೊಂಡು ಕಡಿದಿದೆ. ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ,ಕಾರಣ ಸಂಬಧಿಸಿದ ನಗರಸಭೆಯವರು ಹುಚ್ಚು ನಾಯಿಯನ್ನು ಹಿಡಿದು ಮಟ್ಟಹಾಕಲು, ಹಾಗೂ ಹುಚ್ಚುನಾಯಿ ಕಡಿತದಿಂದ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಬೇಕೆಂದು ಪತ್ರಿಕೆ ಹೇಳಿಕೆ ಮುಖಾಂತರ ಸಿಪಿಐ (ಎಂಎಲ್) ಜಿಲ್ಲಾ ಸಂಚಾಲಕ ಎಂ.ಗಂಗಾದರ ಒತ್ತಾಯಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;