ಬಿಜೆಪಿ ಸ್ವ ಪಕ್ಷದ ಹಿರಿಯ ಮುಖಂಡ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ.
ಮಹಾಲಿಂಗಪುರ :- ಪಟ್ಟಣದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಹಾಲಿ ಸದಸ್ಯರಾದ
ಶೇಖರ.ಬ.ಅಂಗಡಿ ಅವರು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸುವುದಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರಣ ಈಗಾಗಲೇ ಶೇಖರ ಅಂಗಡಿ ಅವರ ವಾರ್ಡಿಗೆ ಐವತ್ತು ಲಕ್ಷದ ಅನುದಾನಕ್ಕೆ ಪುರಸಭೆ ಮತ್ತು ಇನ್ನುಳಿದ ಸದಸ್ಯರಗಳ ಗಮನಕ್ಕೆ ಇದ್ದರು ಸಹ ಶಾಸಕರು ಅನುದಾನವನ್ನು ತಡೆದು ಅದರಲ್ಲಿ ಅರ್ಧ ಮಾತ್ರ ನೀಡಲು ತೀರ್ಮಾನಿಸಿದ್ದಲ್ಲದೆ ನನ್ನ ಕೆಲಸ ಕಾರ್ಯಗಳಿಗೆ ಸೇವೆಗಳಿಗೆ ಸರಿಯಾಗಿ ಸ್ಪಂದಿಸದೆ ಇರುವುದರಿಂದ ನಾನು ಹಿರಿಯ ಮುಖಂಡನಾಗಿದ್ದು ನನಗೆ ಈ ತರಹದ ಶಾಸಕರ ನಡುವಳಿಜೆಯಿಂದ ನೊಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೆನೆ ಎಂದು ಹೇಳಿದರು…

ವರದಿ.ಬಸವರಾಜ್ ಬಾಗಲಕೋಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
