ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಸಭೆ ಕರೆಯಲಾಗಿದೆ
ಜೇವರ್ಗಿ ತಾಲೂಕಿನಲ್ಲಿ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಬೇಡ ಜಂಗಮ ಜನಾಂಗದವರಿಗೆ ಬೇಡ ಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಹೇಗೆ ಪಡೆದು ಕೊಳ್ಳಬಹುದು ಎಂಬ ವಿಚಾರವಾಗಿ ಎಂ ಬಿ ಕಳ್ಳಿ ಮಠ ಕಾರ್ಯದರ್ಶಿಗಳು ಕಲ್ಬುರ್ಗಿ ಇವರ ಮುಖಾಂತರ ಜೇವರ್ಗಿಯಲ್ಲಿ ಚರ್ಚೆ ನಡೆಯಿತು
ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆಯ ಅಡಿಯಲ್ಲಿ ಕಲಬುರಗಿ ಜಿಲ್ಲೆಯ ಕಾರ್ಯದರ್ಶಿಗಳ ಹಾಗೂ ಪ್ರವೀಣಕುಮಾರ್ ಕುಂಟೋಜಿ ಮಠ.
ಜೇವರ್ಗಿ ತಾಲೂಕಿನ ಹೈದರಾಬಾದ್ ಕರ್ನಾಟಕದ ಬೇಡಜಂಗಮ ಸಮಾಜ ಸಂಸ್ಥೆ ಅಧ್ಯಕ್ಷರು ಹಾಗೂ ಶರಣಯ್ಯ ಕುಂಟೋಜಿ ಮಠ. ಕಾರ್ಯದರ್ಶಿಗಳು ಜೇವರ್ಗಿ ತಾಲೂಕಿನ ಹೈದರಾಬಾದ್ ಕರ್ನಾಟಕ ಬೇಡ ಜಂಗಮ ಸಮಾಜ ಸಂಸ್ಥೆ ಹಾಗೂ ಸಿದ್ದಬಸಯ್ಯ ಸ್ಥಾವರ ಮಠ. ಹಾಗೂ ಸೋಮಶೇಖರಯ್ಯ ಮಳಿಮಠ ಗುಂಡಯ್ಯ ಸ್ವಾಮಿ ಜವರ್ಗಿ ಡಾಕ್ಟರ್ ಪಿ ಎಂ ಮಠ ಡಾಕ್ಟರ್ ಮಹಾಂತೇಶ್ ಮಠ ಮತ್ತು ಉಪಸ್ಥಿತರಿದ್ದರು.
ದಿನಾಂಕ 10-03-2022 ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ವಾಸಿಸುವ ಬೇಡಜಂಗಮ ಪದಾಧಿಕಾರಿಗಳನ್ನು ಆಯ್ಕೆ ಹಾಗೂ ಹೈದರಾಬಾದ್ ಕರ್ನಾಟಕ ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವ ಕುರಿತು ಸಭೆ ನಡೆಸಲಾಗಿದೆ ಸಭೆಯ ಸಮಯದಲ್ಲಿ ಇತರರು ಹಾಜರಿದ್ದರು..

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
